ಕಳೆದ ಒಂದು ವರ್ಷದಿಂದ ಮಂಡ್ಯ ಜಿಲ್ಲೆ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಅಲ್ಲಿರುವ ಕೆರೆಗಳು ಬಹುತೇಕ ಬತ್ತಿ ಹೋಗಿವೆ. ಬತ್ತಿಹೋಗಿರೋ ಈ ಕೆರೆಗಳು ಈಗ ಮಣ್ಣು ಮಾರಾಟ ದಂಧೆಕೋರರ ಖಜಾನೆ ತುಂಬಿಸುತ್ತಿವೆ. ಹೂಳು ತೆಗೆಯುವ ನೆಪದಲ್ಲಿ, ಕೆರೆಗಳ್ಳರು ಹಗಲು, ರಾತ್ರಿ ಎನ್ನದೆ ಜೆಸಿಬಿ, ಟ್ರಾಕ್ಟರ್ ಬಳಸಿಕೊಂಡು ಮಣ್ಣನ್ನು ಅಕ್ರಮವಾಗಿ ಅಗೆದು ಮಾರಾಟ ಮಾಡುತ್ತಿದ್ದಾರೆ.
ಸಕ್ಕರೆನಾಡಿನಲ್ಲಿ ಎಗ್ಗಿಲ್ಲದೇ ಸಾಗಿದೆ ಅಕ್ರಮ ಮಣ್ಣು ದಂಧೆ | Mandya | Mining | Sand Mafia
ಪೋಸ್ಟ್ ಹಂಚಿಕೊಳ್ಳಿ:
ನಮ್ಮನ್ನು ಬೆಂಬಲಿಸಿ
ಹೆಚ್ಚು ಓದಿಸಿಕೊಂಡ ಲೇಖನಗಳು
ವಿಡಿಯೋ
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.Related
ಇದೇ ರೀತಿಯ ಇನ್ನಷ್ಟು ಲೇಖನಗಳುRelated
ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯ ಒತ್ತುವರಿ ಸಮಸ್ಯೆಗೂ ಬ್ರಿಟಿಷರಿಗೂ ಇದೆ ನಂಟು! Malenadu | Forest
ದಶಕಗಳ ಹಿಂದೆ ರೂಪಿಸಿದ ಅರಣ್ಯದ ವ್ಯಾಖ್ಯಾನ ಬದಲಾಗಬೇಕು. ಮಲೆನಾಡು, ಮಲೆನಾಡಿಗರು ಇಬ್ಬರೂ...
ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ: Siddaramaiah | Operation Lotus | MUDA | BJP
ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಪರೇಷನ್ ಗೆ ಬಿಜೆಪಿಯವರು ಕೈಹಾಕಿದ್ದಾರೆಯೇ ಎಂಬ ಪ್ರಶ್ನೆಗೆ...
ಚಾಮರಾಜನಗರ ಸೀಮೆಯ ಕನ್ನಡ | ಬದುಕ್ಬೇಕೂ ಅನ್ನೋದಿತ್ತಂದ್ರ ಯಾರ್ಗೂ ಅಡಿಯಾಳಾಗ್ಬಾರ್ದು…
'ದೇಸಿ ನುಡಿಗಟ್ಟು' ವಿಡಿಯೊ ಸರಣಿಯಲ್ಲಿ ನೋಡಿ, ಚಾಮರಾಜನಗರ ಜಿಲ್ಲೆಯ ಅಮಚವಾಡಿಯ ಗುಂಬಾಳ್...
ಈ ದಿನ ಸಂಪಾದಕೀಯ | ಪೊಲೀಸರಿಂದ ಪೊಲೀಸರಿಗಾದ ಅವಮಾನ | Darshan Thoogudeepa
ಪೊಲೀಸ್ ಇಲಾಖೆ ಎಂದಾಕ್ಷಣ ನ್ಯಾಯ ಸಿಗುವುದಿಲ್ಲ ಎಂಬ ಸಾಮಾನ್ಯ ಜನಾಭಿಪ್ರಾಯವನ್ನು ದರ್ಶನಾತಿಥ್ಯ...