ಮೋದಿ ಎಷ್ಟು ದೊಡ್ಡ ಹಗರಣ ಮಾಡಿದ್ರೂ ಕೂಡ ಮೋದಿಯನ್ನೇ ದೇವರು ಅನ್ನೋ ಜನ ನಮ್ಮ ಸುತ್ತ ಮುತ್ತ ಇದ್ದಾರೆ.. ಮೋದಿ ಈಸ್ ಗಾಡ್, ಗಾಡ್ ಈಸ್ ಗ್ರೇಟ್ ಅನ್ನೋ ಪರಸ್ಥಿತಿ ಈಗ ಎದುರಾಗಿದೆ.. ಮೋದಿ ಭ್ರಷ್ಟಾಚಾರ ಮಾಡಿದ್ದಾರೆ, ಜನರ ದುಡ್ಡನ್ನ ನುಂಗಿ ನೀರ್ ಕುಡಿತಾ ಇದ್ದಾರೆ, ಬಡವರ ರಕ್ತ ಹೀರಿ ಅದನ್ನ ಉದ್ಯಮಿಗಳಿಗೆ ಅಭಿಷೇಕ ಮಾಡ್ತಿದ್ದಾರೆ. ಆದ್ರೂ ಕೂಡ ಒಂದಿಷ್ಟು ಅಂಧಭಕ್ತರಿಗೆ ಮೋದಿಯೇ ಸರ್ವಸ್ವ.. ಯಾಕೆ ಹೀಗ್ ಆಗ್ತಾ ಇದೆ ? ಮೋದಿ ಅಂತ ಮೋಡಿ ಏನ್ ಮಾಡಿದ್ದಾರೆ ? ಮೋದಿ ಅಭಿವೃದ್ದಿ ಮಾಡದೇ ಇದ್ರೂ ಜನ ಯಾಕೆ ಮೋದಿಯನ್ನ ಹಾಡಿ ಹೊಗಳ್ತಿದ್ದಾರೆ ಅನ್ನೋ ಸೈಕಾಲಜಿ ಬಗ್ಗೆ ಈ ವಿಡಿಯೋದಲ್ಲಿ ವಿಶ್ಲೇಷಿಸಲಾಗಿದೆ.
ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡೋ ಮೋದಿ ಪ್ಲಾನ್
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: