ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಚುನಾವಣೆಗೆ ನಿಂತಿದ್ದಾರೆ. ಈ ಚುನಾವಣೇಲಿ ಕುಮಾರಸ್ವಾಮಿಯವರು ಸೋಲಬೇಕಾ ಗೆಲ್ಲಬೇಕಾ ಅಂತ ನೋಡಿದರೆ ಕುಮಾರಸ್ವಾಮಿಯವರನ್ನು ಸೋಲಿಸುವುದೇ ಅತ್ಯಂತ ಸೂಕ್ತ ಅನ್ನಲು ಸ್ಪಷ್ಟ ಕಾರಣಗಳು ಸಿಕ್ಕಿವೆ. ಅದರಲ್ಲಿ ಮೊದಲ ಅಂಶ ಕುಮಾರಸ್ವಾಮಿ ಒಬ್ಬ ರಾಜಕಾರಣಿಯಾಗಿ ಒಕ್ಕಲುಮಕ್ಕಳ ಅಂದರೆ ರೈತರ, ಕರ್ನಾಟಕದ ಮತ್ತು ಕೊನೆಗೆ ಮಂಡ್ಯದ ಹಿತಾಸಕ್ತಿಯ ವಿಷಯದಲ್ಲಿ ಹೇಗೆ ನಡೆದುಕೊಂಡಿದ್ದಾರೆ ಅನ್ನೋದು.ಎರಡನೆಯ ಅಂಶ ಸ್ವತಃ ಕುಮಾರಸ್ವಾಮಿಯವರ ನಾಯಕತ್ವ ಮತ್ತು ಜೆಡಿಎಸ್ ಭವಿಷ್ಯಕ್ಕೆ ಸಂಬಂಧಿಸಿದ್ದು. ಹಾಗಿದ್ದರೆ ಆ ಕಾರಣಗಳನ್ನ ವಿವರವಾಗಿ ನೋಡಲು ಈ ವಿಡಿಯೋ ನೋಡಿ.
ಆಡಿದ ಮಾತಿಗೆ ಬದ್ಧರಾಗಿಲ್ಲದೇ ಕುಮಾರ ಸ್ವಾಮಿ ಮಾಡಿದ ತಪ್ಪುಗಳೇನು?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: