ಬೆಲೆ ಏರಿಕೆ ಈ ಚುನಾವಣೆಯ ಅತಿ ದೊಡ್ಡ ವಿಷಯ ಆಗಲಿದೆ ಅಂತ ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಹೆಚ್ಚುತ್ತಿರುವ ಹಣದುಬ್ಬರ, ಈ ದೇಶದ ಅರ್ಧದಷ್ಟು ಮತದಾರರ ಪ್ರಮುಖ ಕಳಕಳಿಯ ಅಂಶವಾಗಿದೆ ಅಂತ ಸಿಎಸ್‍ಡಿಎಸ್-ಲೋಕನೀತಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿತ್ತು.‘ಈದಿನ.ಕಾಮ್’ ನಡೆಸಿದ ಸಮೀಕ್ಷೆಯಲ್ಲೂ ಕಳೆದ ಹತ್ತು ವರ್ಷದಲ್ಲಿ ಆಗಿರುವ ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ ಎಂದು ಶೇ 44.17ರಷ್ಟು ಜನರು ಅಭಿಪ್ರಾಯ ಪಟ್ಟಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತ್ರ ಬೆಲೆ ಏರಿಕೆ ಇಲ್ಲಎನ್ನುತ್ತಿದ್ದಾರೆ!
ಪ್ರಧಾನಿ ಮೋದಿ ಅವರು ಹೇಳಿದ ‘ಅಚ್ಛೇ ದಿನ’ ಅಂದರೆ ಇದೇನಾ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: