ಮಹಿಳೆಯರಿಗೆ ಬಿಜೆಪಿ ಕೊಡುವ ರಕ್ಷಣೆ. ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಇರುವ ಬೆಲೆ.. ಏನು ಅನ್ನೋದಕ್ಕೆ ಹಲವು ನಿದರ್ಶನಗಳು ಈ ವಿಡಿಯೋದಲ್ಲಿದೆ. ಇದನ್ನೆ ನಿಜವಾದ ಯುಪಿ ಮಾಡೆಲ್ ಅನ್ನಬೇಕೋ .. ನಿಜವಾದ ಮೋದಿ ಮಾಡೆಲ್ ಅನ್ನಬೇಕು ವಿಡಿಯೋ ನೋಡಿ ನಿರ್ದರಿಸಿ. ಮತ್ತು ಇದೇ ಇವರ ರಾಮರಾಜ್ಯದ ಟ್ರೇಲರ್ ಆದರೆ ಮುಂದೇನು ಎಂಬುದನ್ನ ನೀವೇ ಊಹಿಸಬಹುದು.
ಇದು ಮೋದಿಯ ರಾಮರಾಜ್ಯದ ಟ್ರೇಲರ್ ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: