ರಾಹುಲ್ ಗಾಂಧಿ ಅದಾನಿ ಅಂಬಾನಿಯನ್ನ ಯಾಕೆ ಬೈಯುತ್ತಿಲ್ಲ. ಅವ್ರು ಟೆಂಪೋದಲ್ಲಿ ಕಪ್ಪು ಹಣ ಕಳಿಸಿದ್ದಾರಾ ಅಂತ ಮೋದಿ ಪ್ರಶ್ನಿಸಿದ್ದಾರೆ. ಆ ಮೂಲಕ ಆಪ್ತ ಉದ್ಯಮಿಗಳ ವಿರುದ್ಧವೇ ಮೋದಿ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ, ಮೋದಿಯವರ ಖುರ್ಚಿ ಅಲುಗಾಡುತ್ತಿದೆಯಾ?
ಅದಾನಿ-ಅಂಬಾನಿಯನ್ನ ರಾಹುಲ್ ಗಾಂಧಿ ಬೈಯುತ್ತಿಲ್ಲವೇ? ಮೋದಿಯವ್ರ ಮಾತಿನಲ್ಲಿ ಸತ್ಯ ಇದ್ಯಾ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: