ಚುನಾವಣೆಯಲ್ಲಿ ಪ್ರಧಾನಿ ಅಕ್ರಮ ನಡೆಸಿದರೂ ಅವ್ರನ್ನ ಕಟಕಟೆಗೆ ನಿಲ್ಲಿಸುವಷ್ಟು ಸಾಮರ್ಥ್ಯ- ಕರ್ತವ್ಯನಿಷ್ಠೆ ಚುನಾವಣಾ ಆಯೋಗಕ್ಕಿರಬೇಕು. ಆದರೆ, ಮೋದಿಯವರು ನಿರಂತರವಾಗಿ ದ್ವೇಷ ಭಾಷಣಗಳನ್ನ ಮಾಡ್ತಾ ಇದ್ರೂ, ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ದೂರು ನೀಡಿದವರ ವಿರುದ್ಧವೇ ಉರಿದು ಬೀಳ್ತಾ ಇಲ್ಲ.
ಮೋದಿಯನ್ನೂ ಕಟಕಟೆಗೆ ನಿಲ್ಲಿಸುವುದೇ ಚುನಾವಣಾ ಆಯೋಗ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: