2024ರ ಲೋಕಸಭಾ ಚುನಾವಣೆಯಲ್ಲಿಯೂ ಬಂಗಾಳದಲ್ಲಿ ಬಿಜೆಪಿ vs ಟಿಎಂಸಿ ಅನ್ನೋ ವಾತಾವರಣ ಇದೆ. ಸಂದೇಶ್ ಖಾಲಿ ಪ್ರಕರಣವನ್ನು ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ಭರ್ಜರಿ ಪ್ರಚಾರವನ್ನು ಮಾಡಿತ್ತು. ಯಾವಾಗ ಸಂದೇಶ್ ಖಾಲಿ ಪ್ರಕರಣ ಬಿಜೆಪಿ ಪ್ರಾಯೋಜಿತ ನಾಟಕ ಎಂಬ ಸುದ್ದಿಗಳು ಬರತೊಡಗಿದವೋ , ಆಪ್ರಕರಣ ಬಿಜೆಪಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಅಲ್ಲಿಂದ ಮತ್ತೆ ಟಿಎಂಸಿ ಮತ್ತೆ ಪುಟಿದೆದ್ದಿದೆ.
ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿ ನಿರ್ಗಮಿಸುವ ಸಮಯ ಬಂದಿದೆ I ಮಮತಾ ಬ್ಯಾನರ್ಜಿ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: