ಎಚ್.ಕೆ ಜವರೇಗೌಡರು ಮಾಜಿ ಪ್ರಧಾನಿ ದೇವೇಗೌಡರ ಪರಮಾಪ್ತ ವಲಯದಲ್ಲಿದ್ದವರು. ಬಲಗೈ ಬಂಟನಂತೆ
ದುಡಿದವರು. ವೃತ್ತಿಯಿಂದ ವಕೀಲಾಗಿರುವ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಹಾಗೆ ನೋಡಿದರೆ ರೇವಣ್ಣ, ಕುಮಾರಸ್ವಾಮಿ ಎಲ್ಲರೂ ಇವರಿಗಿಂತ ಜೂನಿಯರ್ಸ್. ಹಾಲಿ ಆ ಕುಟುಂಬದಿಂದ ದೂರ ಉಳಿದಿರುವ ಜವರೇಗೌಡರು ಪೆನ್ಡ್ರೈವ್ ಹಗರಣದ ಹಿನ್ನೆಲೆ ಮತ್ತು ಪರಿಣಾಮಗಳ ಬಗ್ಗೆ ವಿಸ್ತೃತವಾಗಿ ಮಾತಾಡಿದ್ದಾರೆ.
“ದೇವೇಗೌಡರ ಅಂಧಾಭಿಮಾನಿ ಆಗಿದ್ದೆ, ಆದರೆ ಅವರು ನಮ್ಮ ನಂಬಿಕೆ ಉಳಿಸಿಕೊಳ್ಳಲಿಲ್ಲ”
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: