ಲೋಕಸಭೆ ಚುನಾವಣೆಯ ಅಂತಿಮ ಹಂತದ ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ಡಿಎ ತಮ್ಮ ಬಹುಮತವನ್ನು ಉಳಿಸಿಕೊಳ್ಳಬಹುದೇ ಎಂಬ ಗುಸುಗುಸು ನೆಲೆಸಿದೆ. ಇನ್ನೊಂದು ಕಡೆ ಇಂಡಿಯಾ ಮೈತ್ರಿಕೂಟ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಈ ಮದ್ಯೆ ಮತದಾರನ ಒಲವು ಯಾರ ಕಡೆಗೆ ಎಂಬ ಚರ್ಚೆ ಹುಟ್ಟಾಕಿದೆ. ತಜ್ಞರ ಪ್ರಕಾರ ಅಂತಿಮ ತೀರ್ಪು ಏನಾಗಲಿದೆ ಎಂದು ತಿಳಿಯಲು ಈ ವಿಡಿಯೋ ನೋಡಿ.
ಅಂತಿಮ ಫಲಿತಾಂಶದ ಸಾಧ್ಯತೆಗಳೇನು? ಮತದಾರರ ಒಲವೇನು? ತಜ್ಞರ ಜೊತೆಗಿನ ಸಂವಾದ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: