ದ್ವೇಷದ ಮಹಲಿನ ಮಾಲೀಕರ ಮುಂದೆ ಪ್ರೀತಿಯ ಅಂಗಡಿಯ ಮಾಲೀಕರು ಎದುರುಬದುರಾಗುವ ಕಾಲ ಬಂದೇ ಬಿಡ್ತಾ?. ಹತ್ತು ವರ್ಷಗಳಿಂದ ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಮೆರೆಯುತ್ತಿದ್ದ ಮೋದಿ-ಅಮಿತ್ ಶಾ, ಸಂಸತ್ತಿನಲ್ಲೂ, ಹೊರಗೆಯೂ ರಾಹುಲ್ ಗಾಂಧಿ, ಗಾಂಧಿ ಪರಿವಾರವನ್ನು ದ್ವೇಷಿಸುತ್ತಾ, ಗೇಲಿ ಮಾಡುತ್ತಾ, ತಮ್ಮ ಭಕ್ತರನ್ನು ಮೆಚ್ಚಿಸಲು ಹರ ಸಾಹಸ ಪಡುತ್ತಿದ್ದರು. ಅದು ಅತಿರೇಕಕ್ಕೆ ಹೋಗಿ ಈg ಚುನಾವಣೆಯ ನಂತರ ಈಗ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇಬ್ಬರೂ ಸಂಸತ್ತಿನಲ್ಲಿ ಎದುರಾಳಿಯಾಗಿ ಬರುತ್ತಿದ್ದಾರೆ.
ದೇಶವಾಸಿಗಳ ಹೃದಯದಲ್ಲಿ ಪ್ರೀತಿಯ ಅಂಗಡಿ ತೆರೆದವರಿವರು I Rahul & Priyanka Gandhi
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ:
ಲೋಕಸಭೆಯಲ್ಲಿ…!
ಮಿಂಚಲಿದ್ದಾರೆ ಪ್ರಿಯಾಂಕಾ ಗಾಂಧಿ
ಗುಡುಗಲಿದ್ದಾರೆ ರಾಹುಲ್ ಗಾಂಧಿ
ನಡುಗಲಿದ್ದಾರೆ ಶಾ – ಮೋದಿ ?