ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳುತ್ತಾರೆಂದರೆ, ಅದು ಸಂವಿಧಾನ ಉಳಿಸುವುದಕ್ಕಲ್ಲ, ಕಾಂಗ್ರೆಸ್ಸನ್ನು ತೆಗಳುವುದಕ್ಕೆ. ಇದು ಭೂತದ ಬಾಯಲ್ಲಿ ಭಗವದ್ಗೀತೆಯಷ್ಟೇ. ಇದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ, ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೊಂದೇ ಸರಿಯಾದ ಅಸ್ತ್ರ ಎನ್ನುವುದನ್ನು ಅರಿಯಬೇಕಾಗಿದೆ.
ಮೋದಿಯ ತುರ್ತು ಪರಿಸ್ಥಿತಿಯ ನೆನಪು, ಸಂವಿಧಾನ ಉಳಿಸುವುದಕ್ಕಲ್ಲ! | ಈ ದಿನ ಸಂಪಾದಕೀಯ | Basavaraju Megalakeri
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: