ಭಾರತದ ಸುಮಾರು 98 ಜನ ಸೇರಿದಂತೆ ಈಜಿಪ್ಟ್ ನ 660, ಇಂಡೋನೇಷ್ಯಾದ 165, ಜೋರ್ಡಾನ್, ಟ್ಯುನಿಶಿಯಾ, ಮೊರಾಕ್ಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ ಹಲವಾರು ಜನರು ಅಧಿಕ ಪ್ರಮಾಣದಲ್ಲಿ ಸೌದಿಯ ಮೆಕ್ಕಾದಲ್ಲಿ ವಿಪರೀತ ಬಿಸಿಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ. ಸುಮಾರು 51.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಉಂಟಾಗಿದ್ದು ವಯಸ್ಸಾದ ವೃದ್ದರು, ಮಹಿಳೆಯರನ್ನೂ ಸೇರಿದಂತೆ 1300ಕ್ಕೂ ಅಧಿಕ ಜನರು ಮೃತರಾಗಿದ್ದಾರೆ.
ವಿಪರೀತ ಶಾಖದಿಂದ ಹಜ್ ಸಾವಿನ ಸಂಖ್ಯೆ ಹೆಚ್ಚಳ, ಸಾವಿರಾರು ಹಜ್ ಯಾತ್ರಿಗಳು ಕಣ್ಮರೆ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: