ಲೋಕಸಭೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹಿಂದುಗಳನ್ನು ಅವಮಾನಿಸಿದ್ದಾರೆ ಅಂತ ಅವರ ಹೇಳಿಕೆಯನ್ನ ತಿರುಚಿ ಸ್ವತಃ ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿಗರು ಸುಳ್ಳನ್ನ ಹರಿಬಿಟಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಸಂಸತ್‌ನಲ್ಲಿ ರಾಷ್ಟ್ರಗೀತೆ ಹಾಡುವಾಗ ತಡವಾಗಿ ಸಂದನಕ್ಕೆ ಬಂದ್ರು ಅಂತ ಕೂಡ ಸುಳ್ಳು ವೈರಲ್ ಆಗ್ತಿದೆ. ಜೊತೆಗೆ, ಕೇರಳದಲ್ಲಿ ಮುಸ್ಲಿಂ ಯುವಕರು ಪಾಕಿಸ್ತಾನ್ ಕ್ರಿಕೆಟ್ ತಂಡ ಜರ್ಸಿ ಧರಿಸಿ ಸಂಭ್ರಮಿಸಿದ್ದಾರೆ ಎಂಬ ಸುಳ್ಳು ಸುದ್ದಿ ಕೂಡ ವೈರಲ್ ಆಗಿದೆ. ಈ ವಾರ ವೈರಲ್ ಆದ ಇಂತಹ ಹಲವಾರು ಸುಳ್ಳುಗಳ ನಡುವೆ ಪ್ರಮುಖ ಮೂರು ಸುಳ್ಳುಗಳು ಯಾವುವು ಅಂತ ನೋಡೋಣ…
<iframe width=”560″ height=”315″ src=”https://www.youtube.com/embed/fF15_30M7iU?si=r4ltZx7q059n6mTH” title=”YouTube video player” frameborder=”0″ allow=”accelerometer; autoplay; clipboard-write; encrypted-media; gyroscope; picture-in-picture; web-share” referrerpolicy=”strict-origin-when-cross-origin” allowfullscreen></iframe>