ಅಯೋಧ್ಯೆ ಅನ್ನೋದು ಹಿಂದೂಗಳ ಕನಸಿನ ಕೂಸು ಅಂತಾನೇ ಹೇಳಬೋದು.ಆದ್ರೆ ಅದೇ ಅಯೋಧ್ಯೆ ಅನ್ನೋ ಬಾಣವನ್ನ ಇಟ್ಕೊಂಡು ಅಲ್ಲಿನ ರಾಜಕಾರಣಿಗಳು ರಿಯಲ್ ಎಸ್ಟೇಟ್ ಬಿಸನೆಸ್ ಅನ್ನೇ ಶುರು ಮಾಡಿದ್ದಾರೆ. ಯಾವೆಲ್ಲಾ ಮಹಾನುಭಾವರು ಅಯೋಧ್ಯೆಯ ರಿಯಲ್ ಎಸ್ಟೇಟ್ ಬಿಸನೆಸ್‌ನಲ್ಲಿ ಎಷ್ಟು ಪಾಲನ್ನ ಹೊಂದಿದ್ದಾರೆ ಅನ್ನೋದರ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ.