ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಕೋಮು ವಿಭಜನೆಯ ಆತಂಕಕಾರಿ ಬೆಳವಣಿಗಳು ಹೆಚ್ಚಾಗುತ್ತಿವೆ. ಕೋಮು ದ್ವೇಷವು ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿದೆ. ಇತ್ತೀಚೆಗೆ ನಡೆದ ತನ್ನ ಒಂಬತ್ತು ವರ್ಷದ ಮಗು ಗಡ್ಡಧಾರಿ ವ್ಯಕ್ತಿಯೊಂದಿಗೆ ಮಾತನಾಡಲು ನಿರಾಕರಿಸಿದ್ದ ಘಟನೆಯು ಹಿಂದು-ಮುಸ್ಲಿಂ ಕೋಮು ವಿಭಜನೆ ಎಳೆ ಮಕ್ಕಳ ಮನಸ್ಸನ್ನೂ ಮುಟ್ಟಿದೆ ಎಂಬುದಕ್ಕೆ ಕನ್ನಡಿ ಹಿಡಿದೆ.