ಆರ್ಎಸ್ಎಸ್ ಈಗ ಬಿಜೆಪಿಗೆ ವಿರುದ್ಧವಾಗಿದೆ. ಹೌದು, ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೋದಿ ಬಗ್ಗೆ ಒಂದು ಹೇಳಿಕೆ ಕೊಟ್ಟಿರೋದು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಮೋದಿ ಬಗ್ಗೆ ಆರ್ಎಸ್ಎಸ್ ಮುಖಂಡ ಏನು ಹೇಳಿದ್ದಾರೆ ? ಚಡ್ಡಿ ದೋಸ್ತರಂತೆ ಇದ್ದ ಆರ್ಎಸ್ಎಸ್ ಹಾಗೂ ಬಿಜೆಪಿ ವೈಷಮ್ಯಕ್ಕೆ ಕಾರಣ ಏನು ? ಮೋದಿ ಅಂತದ್ದೇನು ಮಾಡಿದ್ರು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಲಾಗಿದೆ.