ಮರುಬಳಕೆ ಮಾಡಬಹುದಾದ ದೇಶದ ಮೊದಲ ಹೈಬ್ರಿಡ್ ರಾಕೆಟ್ ಅನ್ನು ಶನಿವಾರ ಉಡಾವಣೆ ಮಾಡಲಾಗಿದೆ. ಈ ರಾಕೆಟ್‌ಗೆ RHUMI 1 ಎಂದು ಹೆಸರಿಡಲಾಗಿದೆ. ಚೆನ್ನೈನ ತಿರುವಿದಂಧೈನಿಂದ ಮೊಬೈಲ್ ಲಾಂಚರ್ ಬಳಸಿ ಈ ರಾಕೆಟ್ ಉಡಾವಣೆ ಮಾಡಲಾಗಿದೆ.
ತಮಿಳುನಾಡು ಮೂಲದ ಸ್ಟಾರ್ಟಪ್ ಸ್ಪೇಸ್ ಝೋನ್ ಇಂಡಿಯಾ ಹಾಗೂ ಮಾರ್ಟಿನ್ ಗ್ರೂಪ್ ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಚೆನ್ನೈನ ತಿರುವಿದಂಧೈನಿಂದ ಮೊಬೈಲ್ ಲಾಂಚರ್ ಬಳಸಿ ಈ ರಾಕೆಟ್ ಉಡಾವಣೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಸಾವಿರಕ್ಕೂ ಅಧಿಕ ರಾಕೆಟ್ ದಾಳಿ: ಪರಸ್ಪರ ಯುದ್ಧ ಘೋಷಿಸಿಕೊಂಡ ಹಮಾಸ್-ಇಸ್ರೇಲ್
ಈ ಹೈಬ್ರಿಡ್ ರಾಕೆಟ್‌ಗೆ 3 ಕ್ಯೂಬ್ ಉಪಗ್ರಹಗಳು ಮತ್ತು 50 ಇತರೆ ಉಪಗ್ರಹಗಳನ್ನು ಪಥಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ.
ಇಸ್ರೋ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಡಾ. ಮೈಲ್ಸ್ವಾಮಿ ಅಣ್ಣಾದೊರೈ ಅವರ ಮಾರ್ಗದರ್ಶನದಲ್ಲಿ ಬಾಹ್ಯಾಕಾಶ ವಲಯದ ಸಂಸ್ಥಾಪಕ ಆನಂದ್ ಮೇಗಲಿಂಗಂ ನೇತೃತ್ವದಲ್ಲಿ ಈ ಮಿಷನ್ ಯಾಶ್ವಸಿಯಾಗಿ ಜರುಗಿದೆ.
#WATCH | India launches its first reusable hybrid rocket, RHUMI 1. The rocket, developed by the Tamil Nadu-based start-up Space Zone India and Martin Group was launched from Thiruvidandhai in Chennai using a mobile launcher. It carries 3 Cube Satellites and 50 PICO Satellites… pic.twitter.com/Io97TvfNhE
— ANI (@ANI) August 24, 2024
