ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಬಹುತೇಕ ಇಲಾಖೆಗಳ ಉಸ್ತುವಾರಿ ಹೊಂದಿದ್ದ ಸಚಿವೆ ಆತಿಶಿ, ಕೇಜ್ರಿವಾಲ್ ಅವರ ನಿಷ್ಠರು ಎಂದೇ ಅವರನ್ನ ಗುರುತಿಸಲಾಗಿತ್ತು. ಕೇಜ್ರಿವಾಲ್ ವಿರುದ್ಧದ ಆರೋಪಗಳು ಬಂದಾಗೆಲ್ಲಾ ಆತಿಶಿಯವರೇ ಮುಂಚೂಣಿಯಲ್ಲಿದ್ದು ಪ್ರತಿಭಟಿಸಿದ್ದರು. ಅದರಲ್ಲೂ ಸ್ವಾತಂತ್ರ್ಯ ದಿನದ ಸಮಾರಂಭದಲ್ಲಿ ಧ್ವಜಾರೋಹಣಕ್ಕೆ ತಮ್ಮ ಬದಲು ಆತಿಶಿ ಹೆಸರನ್ನೇ ಕೇಜ್ರಿವಾಲ್ ಸೂಚಿಸಿದ್ದು ಕೂಡ ಆಕೆಯ ಹೆಚ್ಚುಗಾರಿಕೆಯಾಗಿದೆ. ಈ ಎಲ್ಲದರ ಪರಿಣಾಮ ಈಗ ಎಲ್ಲರ ಕಣ್ಣು ಆತಿಶಿ ಕಡೆಗೆ ನೆಟ್ಟಿದೆ ಕೇಜ್ರೀವಾಲ್ ರಾಜೀನಾಮೆ ನಂತರ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಆತಿಶಿಯವರ ಕೆಲವು ಪ್ರಮುಖ ರಾಜಕೀಯ ಘಟ್ಟಗಳನ್ನ ತಿಳಿಯೋಣ ಬನ್ನಿ.
Delhi New CM : ದೆಹಲಿಯ ನೂತನ ಸಿಎಂ ಆತಿಶಿ ಯಾರು? ಹೊಸ ಸಿಎಂ ಕುರಿತ ಅಚ್ಚರಿ ವಿಷಯಗಳು I Arvind Kejriwal News
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: