ಪೆರಿಯಾರ್ ಅನ್ನೋ ವಿಚಾರ ಬಂದಾಗ ಪ್ರತಿಸಲವೂ ಒಂದಿಷ್ಟು ವಿಚಾರಗಳು ಚರ್ಚೆ ಆಗತ್ತೆ. ಅದರಲ್ಲಿ ಪೆರಿಯಾರ್ ಅವರ ಮದುವೆ ವಿಚಾರ ಕೂಡ ಒಂದು.. ಪರಿಯಾರ್ ಮಗಳನ್ನೇ ಮದುವೆ ಆಗಿದ್ರೂ ಅಂತ ಒಂದಿಷ್ಟು ಸುದ್ದಿಗಳು ಒಡಾಡೋಕೆ ಶುರು ಆಗತ್ತೆ, ಈಗಲೂ ಕೂಡ ಅದೇ ರೀತಿಯ ಫೇಕ್ ನ್ಯೂಸ್‌ಗಳು ವೈರಲ್ ಆಗ್ತಾ ಇದೆ.. ಹಾಗಾದ್ರೆ ಈ ನ್ಯೂಸ್ ಫೇಕ್ ಆದ್ರೆ, ಸತ್ಯಾಂಶ ಏನು ? ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ…

ಪೆರಿಯಾರ್ ಕಂಡರೆ RSSಗೆ ಭಯ? | Periyar Daughter | RSS Propaganda | BJP Fake News Exposed |
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: