ಪೆರಿಯಾರ್ ಅನ್ನೋ ವಿಚಾರ ಬಂದಾಗ ಪ್ರತಿಸಲವೂ ಒಂದಿಷ್ಟು ವಿಚಾರಗಳು ಚರ್ಚೆ ಆಗತ್ತೆ. ಅದರಲ್ಲಿ ಪೆರಿಯಾರ್ ಅವರ ಮದುವೆ ವಿಚಾರ ಕೂಡ ಒಂದು.. ಪರಿಯಾರ್ ಮಗಳನ್ನೇ ಮದುವೆ ಆಗಿದ್ರೂ ಅಂತ ಒಂದಿಷ್ಟು ಸುದ್ದಿಗಳು ಒಡಾಡೋಕೆ ಶುರು ಆಗತ್ತೆ, ಈಗಲೂ ಕೂಡ ಅದೇ ರೀತಿಯ ಫೇಕ್ ನ್ಯೂಸ್‌ಗಳು ವೈರಲ್ ಆಗ್ತಾ ಇದೆ.. ಹಾಗಾದ್ರೆ ಈ ನ್ಯೂಸ್ ಫೇಕ್ ಆದ್ರೆ, ಸತ್ಯಾಂಶ ಏನು ? ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡ್ತಾ ಹೋಗೋಣ…
- Advertisement -



