ಮರಕುಂಬಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ ದಲಿತರು ನಡೆಸಿದ ಹೋರಾಟಕ್ಕೆ ಜಯ ಸಂದಿದ್ದು ಈ ಪ್ರಕರಣದ ಅಪರಾಧಿಗಳಾಗಿದ್ದ 98ಮಂದಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಬಾರೀ ಚರ್ಚೆಯಲ್ಲಿದ್ದ ಕೊಪ್ಪಳದಲ್ಲಿ ಈ ತೀರ್ಪು ದಲಿತರ ಬದುಕಿಗೆ ಆಶಾಕಿರಣವೇ ಆಗಿದೆ. ಈ ಬಗ್ಗೆ ದಲಿತ ಹೋರಾಟಗಾರರು ಚಿಂತಕರೊಂದಿಗೆ ನಡೆಸಿದ ಚರ್ಚೆ ಈ ವಿಡಿಯೋದಲ್ಲಿದೆ.

98 ಜನರಿಗೆ ಜೀವಾವಧಿ ಶಿಕ್ಷೆ; ದಲಿತ ಚಿಂತಕರು ಹೇಳೋದೇನು? Marakumbi | Justice For Dalit | Koppal Dalit lives
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: