ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. cbse.gov.in ವೆಬ್ ಸೈಟ್ ನಲ್ಲಿ ವೇಳಾಪಟ್ಟಿ ಪರಿಶೀಲಿಸಬಹುದು.
ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆಗಳು 2025 ಫೆಬ್ರವರಿ 15 ರಿಂದ ಪ್ರಾರಂಭವಾಗಲಿದೆ. ಮೊದಲು ಇಂಗ್ಲಿಷ್ ಪರೀಕ್ಷೆ ಇರಲಿದೆ. 12ನೇ ತರಗತಿ (ದ್ವಿತೀಯ ಪಿಯುಸಿ) ಪರೀಕ್ಷೆ ಫೆಬ್ರವರಿ 17ರಂದು ಆರಂಭವಾಗಲಿದ್ದು ದೈಹಿಕ ಶಿಕ್ಷಣ ಪರೀಕ್ಷೆ ಮೊದಲು ನಡೆಯಲಿದೆ.
ಇದನ್ನು ಓದಿದ್ದೀರಾ? ರಾಯಚೂರು | ಪಿಡಿಒ ಪರೀಕ್ಷೆ ಮರು ನಿಗದಿಪಡಿಸುವಂತೆ ಎಐಡಿವೈಒ ಒತ್ತಾಯ




