ಉಪಚುನಾವಣೆಯ ಗೆಲುವಿನ ಸುತ್ತಮುತ್ತ ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಕಾಂಗ್ರೆಸ್ ಪಕ್ಷ ಸಂಘಟನೆ ಚುರುಕುಗೊಂಡಂತೆ ಕಾಣುತ್ತಿದೆ. 135 ಶಾಸಕರಿರುವ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗಬೇಕಿತ್ತು; ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಪ್ರಬಲ ಹೈಕಮಾಂಡ್ ಹೊಂದಿದ್ದು, ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಒಗ್ಗಟ್ಟಿನ ಹೋರಾಟ ಕಾಣಬೇಕಿತ್ತು. ಆದರೆ, ಇಲ್ಲಿ ಎರಡೂ ತಿರುವು ಮುರುವು ಆಗಿವೆ. ಅದರ ನಡುವೆ, ಕರ್ನಾಟಕ ಸರ್ಕಾರದ ವತಿಯಿಂದ ಆಡಳಿತದ ಮೇಲೆ ಗಮನ ಕೊಟ್ಟು ಹಳಿಯ ಮೇಲೆ ಸಾಗಲು ಹೊರಟಿರುವ ಬೆಳವಣಿಗೆಯೂ ಎದ್ದು ಕಾಣುತ್ತಿದೆ. ಅದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

ಸರ್ಕಾರ ಚುರುಕಾಗಿ, ಜನಪರ ಕೆಲಸ ಮಾಡೋದು ಕಷ್ಟ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: