2024ರಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ಮತ್ತು ಪ್ರಚಾರಸಮರ ಹಿಮಾಚಲ ಪ್ರದೇಶದ ಉದ್ದಕ್ಕೂ ಬೀಸಿ ಆವರಿಸಿತು. ಉತ್ತರ ಭಾರತದಲ್ಲಿ ಇಸ್ಲಾಮೋಫೋಬಿಯಾದ ಮತ್ತೊಂದು ‘ಕೆಂಡದ ಹೊಂಡ’ ಸೃಷ್ಟಿಯಾಗಿದೆ. ಈವರೆಗೆ ಉತ್ತರಾಖಂಡ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ರಾಜ್ಯಗಳು ಈಗಾಗಲೆ ಮುಸ್ಲಿಮರ ಕುರಿತು ಪೂರ್ವಗ್ರಹ, ಭಯ, ಹಗೆತನ, ದ್ವೇಷ, ಹಲ್ಲೆ, ದಮನ, ಕಿರುಕುಳಗಳ ಕೇಂದ್ರಗಳಾಗಿ ಹೋಗಿವೆ. ಹಿಂದೂ ಬಲಪಂಥೀಯ ಸಂಘಟನೆಗಳು ಮತ್ತು ಅಪಪ್ರಚಾರ ಸಮರದ ಪ್ರಭಾವಕ್ಕೆ ಸಿಲುಕಿರುವ ಹಿಂದೂ ಪ್ರತಿಭಟನಕಾರರು ಮಸೀದಿ ನೆಲಸಮಗಳು, ‘ಅನ್ಯರಾದ’ ಮುಸ್ಲಿಮರನ್ನು ಒದ್ದೋಡಿಸುವ, ಅವರ ಮೇಲೆ ಆರ್ಥಿಕ ಬಹಿಷ್ಕಾರ…

ಕೌಶಿಕ್ ರಾಜ್ & ಸೃಷ್ಟಿ ಜಸ್ವಾಲ್
ಕೌಶಿಕ್ ರಾಜ್ ದೆಹಲಿಯ ಫ್ರೀಲಾನ್ಸ್ ಪತ್ರಕರ್ತರು. ಸೃಷ್ಟಿ ಜಸ್ವಾಲ್ ಪ್ರಶಸ್ತಿ ವಿಜೇತ ಪತ್ರಕರ್ತೆ