1919ರ ಮಾಂಟೆಗ್ಯು ಚೆಲ್ಮ್ಫೋರ್ಡ್ ಸುಧಾರಣೆಯ ಭಾಗವಾಗಿ ಶಾಸನಸಭೆಗಳಲ್ಲಿ ಭಾರತೀಯರಿಗೆ ನಾಮನಿರ್ದೇಶನದ ಮೂಲಕ ಸ್ಥಾನ ನೀಡಲಾಯಿತು. ಹಾಗೆಯೇ ಅಸ್ಪೃಶ್ಯರಿಗೂ ದೊರಕಿತು. ಅಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಅಬ್ರಾಹ್ಮಣ ಚಳವಳಿಯ ನಾಯಕರು, ಶಾಸನಸಭೆಗಳಲ್ಲಿ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನೀಡಬೇಕೆಂಬ ನಿರ್ಣಯಗಳನ್ನು ಮಂಡಿಸಿದರು. ಬಾಂಬೆ ಮತ್ತು ಮದ್ರಾಸ್ ಶಾಸನಸಭೆಗಳಲ್ಲಿ ಇಂತಹ ನಿರ್ಣಯಗಳನ್ನು ಮಂಡಿಸಿ ಬಹುಮತ ಪಡೆಯದೆ ವಿಫಲವಾದರು… ನಮ್ಮ ಇಡೀ ಭವಿಷ್ಯವು ರಾಜಕಾರಣದ ಮೇಲೆ ನಿಂತಿದೆ ವಿನಾಃ ಬೇರೆ ಯಾವುದರ ಮೇಲೂ ಅಲ್ಲ. ಪಂಡರಪುರ, ತ್ರಂಬಕೇಶ್ವರ, ಕಾಶಿ,…

ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು