ಹುಬ್ಬಳ್ಳಿ ವಿದ್ಯಾನಗರದ ಐ2ಸಿ ತರಬೇತಿ ಅಕಾಡೆಮಿ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಉಚಿತ ಬೇಸಿಕ್ ಇಂಗ್ಲಿಷ್ ತರಬೇತಿ ಶಿಬಿರ ಹಮ್ಮಿಕೊಂಡಿದ್ದಾರೆ.
ಈ ತರಬೇತಿ ಶಿಬಿರವು ಮೂರು ತಿಂಗಳು ಕಾಲ ನಡೆಯಲಿದ್ದು, ಆಸಕ್ತರು ಜನೆವರಿ 15ರೊಳಗಾಗಿ ಹೆಸರು ನೊಂದಣಿ ಮಾಡಿಸಬಹುದು.
ಮಾಹಿತಿಗೆ ಐ2ಸಿ ತರಬೇತಿ ಅಕಾಡೆಮಿ, ಧಾರವಾಡಕರ ಕಾಂಪ್ಲೆಕ್ಸ್, ಹೊಸೂರು ಬಸ್ ನಿಲ್ದಾಣ ಎದುರು, ಹುಬ್ಬಳ್ಳಿ ಮೊ: 89704 86536, 99864 69191 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.