ಕುಂದಗೋಳ ತಾಲ್ಲೂಕಿನ ಇಂಗಳಗಿ ಗ್ರಾಮದ ದೊಡ್ಡಾಟ, ಸಾಮಾಜಿಕ ರಂಗಭೂಮಿ ಹಾಗೂ ಪೌರಾಣಿಕ ಬಯಲಾಟ ಕಲಾವಿದ ಎಂ.ಎಸ್.ಮಾಳವಾಡ (65) ಗುರುವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.
ದೊಡ್ಡಾಟ ಕ್ಷೇತ್ರದಲ್ಲಿ 'ಏಳುಕೊಳ್ಳದ...
"ಯುವಕರಿಗೆ ಎದುರಾಗುತ್ತಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಮಾನಸಿಕ ಆರೋಗ್ಯ ಮತ್ತು ಉದ್ಯೋಗ ಸಂಬಂಧಿತ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ರಾಜ್ಯದಲ್ಲಿ ಯುವ ಆಯೋಗವನ್ನು ತಕ್ಷಣ ಸ್ಥಾಪಿಸಬೇಕು. 2023ರ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ...
ಇನ್‌ಸ್ಟಾ ರೀಲ್ಸ್‌ಗಾಗಿ ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಕತ್ತಿ ಹಿಡಿದುಕೊಂಡು ಭಯ, ಅಸುರಕ್ಷತೆಯ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ವರ್ತಿಸಿದ ವಿಡಿಯೋ/ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಹಳೇ...
ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ನಿಗದಿತ ಆಟೋ ನಿಲ್ದಾಣ ನಿರ್ಮಾಣಕ್ಕಾಗಿ 15 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಗೆ ಕೊನೆಗೂ ಅನುಮೋದನೆ ದೊರೆತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಒಂದು ವಾರದೊಳಗೆ ನಿರ್ಮಾಣ ಕಾರ್ಯ...
ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಸತೀಶ್ ಜಾರಕಿಹೊಳಿ ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಾವೇರಿ ಜಿಲ್ಲೆಯಾದ್ಯಂತ ಮೋಡ ಬಿತ್ತನೆ (Cloud Seeding) ಕಾರ್ಯಕ್ರಮಕ್ಕೆ...
ನೈಋತ್ಯ ರೈಲ್ವೆ 2026ರ ಮೇಯಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ವಲಯವು ಒಟ್ಟು 4.4 ಮಿಲಿಯನ್ ಟನ್ ಸರಕು ಸಾಗಣೆ ನಡೆಸಿದ್ದು, ಇದು ಮೇ...
ಚುನಾವಣ ಆಯೋಗ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯನ್ನು ಪೌರತ್ವದ ದಾಖಲೆಗಳಲ್ಲ ಎಂದು ತಿರಸ್ಕರಿಸಿದೆ. ಹಿಂದುಳಿದ ವರ್ಗ, ಆದಿವಾಸಿ ಹಾಗೂ ದಲಿತ ಸಮುದಾಯದವರಲ್ಲಿ ಇವರು ಕೇಳುವ 11 ದಾಖಲೆಗಳು ಇರುವುದಿಲ್ಲ,...
ಮನುವಾದಿಗಳ ನ್ಯಾಯಾಂಗ ಪ್ರವೇಶ ದೇಶಕ್ಕೆ ಅಪಾಯಕಾರಿ, ಇವರು ನ್ಯಾಯಾಂಗದೊಳಗೆ ಸೇರಿದ್ದರಿಂದ ನ್ಯಾಯಾಲಯ ಅಪಾಯಕಾರಿ ನಿಲುವುಗಳನ್ನು ಸಮರ್ಥಿಸುತ್ತಿದೆ. ಆದ್ದರಿಂದ, ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರದಿರುವಂತೆ ತಡೆಗಟ್ಟಬೇಕು ಎಂದು ದಲಿತ ಸಂಘರ್ಷ ಸಮಿತಿರಾಜ್ಯ ಸಂಚಾಲಕ ಮಾವಳ್ಳಿ...
ಸಾಹಿತಿಗಳಿಗೆ ʼರಾಜಕೀಯ ಪ್ರಜ್ಞೆʼ ಅಗತ್ಯ, ಇಂದಿನ ಬಹುಪಾಲು ಸಾಹಿತಿಗಳ ಬರೆಹದಲ್ಲಿ ರಾಜಕೀಯ ದರ್ಶಿಕೆ ಕಾಣಸಿಗದು. ರಾಜಕೀಯ ಪ್ರಜ್ಞೆ ಮಿತಿಗೊಂಡರೆ ಬರಹಗಳಲ್ಲಿ ವಿಶೇಷತೆ ಕಾಣ ಸಿಗದು. ಎಲ್ಲ ಸಮುದಾಯದವರು ಬರೆಯುತ್ತಿದ್ದಾರೆ ಆದರೆ, ಅನುಭವದ ಜತೆಗೆ...
ಸಾಹಿತ್ಯ ಅಭಿವ್ಯಕ್ತಿಯ ಮಾರ್ಗ ಆದ್ದರಿಂದ ಬರೆಯುತ್ತಲೇ ಇರಬೇಕು. ಬರಹ ಕಟ್ಟಿಕೊಡುವ ಕಲ್ಪನೆ ಸತ್ಯವನ್ನು ಹೊರಹಾಕುತ್ತದೆ ಅದು ಕೇವಲ ಕಲ್ಪಾನಕೃತಿ (ಫ್ಯಾಂಟಸಿ) ಅಲ್ಲ, ಅದು ವಾಸ್ತವದ ಒಂದು ಭಾಗ. ಎಂದು ಉರ್ದು ಲೇಖಕಿ ಹೋರಾಟಗಾರ್ತಿ...
"ಸತ್ತಿರುವವರನ್ನು ಮತದಾನ ಪಟ್ಟಿಯಿಂದ ತೆಗೆಯಬೇಕಿತ್ತು, ಆದರೆ ಬದುಕಿರುವ ಜನರನ್ನು ಮತದಾನ ಪಟ್ಟಿಯಿಂದ ತೆಗೆದಿದ್ದಾರೆ. ಇದು ಜನಾಂಗ ಹತ್ಯೆಯಾಗಿದೆ. ಜನರು ಬದುಕಿದ್ದರೂ ಸತ್ತಂತೆ ಮಾಡುವುದೇ ಎಸ್ಐಆರ್. ಇದನ್ನು ನಾವೆಲ್ಲರೂ ವಿರೋಧಿಸಬೇಕು" ಎಂದು ಎಸ್ಐಆರ್ ಪ್ರತಿಭಟನಾ...
ಹೆಚ್ಚುತ್ತಿರುವ ತಾಪಮಾನದಿಂದ ತತ್ತರಿಸಿದ್ದ ಉತ್ತರ ಕರ್ನಾಟಕ ಭಾಗದ ಜನರಿಗೆ ನಿನ್ನೆಯ ಮಳೆ ಕೊಂಚ ತಂಪೆರೆದಿದೆ. ಉತ್ತರ ಕರ್ನಾಟಕದ ಹಾವೇರಿ, ಬಾಗಲಕೋಟೆ, ಹುಬ್ಬಳ್ಳಿ, ವಿಜಯನಗರ ಜಿಲ್ಲೆಯ ಹಲವೆಡೆ ಬುಧವಾರ ಮಳೆಯ ಸಿಂಚನವಾಗಿದೆ.ಬಾಗಲಕೋಟೆ ಜಿಲ್ಲೆಯ ಬದಾಮಿ...