ಕಳೆದ ಐವತ್ತು ವರ್ಷಗಳ ಸಾಹಿತ್ಯ ಪರಂಪರೆಯಲ್ಲಿ ಕರ್ನಾಟಕ ಆವಾಹಿಸಿಕೊಂಡ ಸಾಹಿತ್ಯೇತರ ಪ್ರೇರಣೆಗಳನ್ನು ಈ ಲೇಖನದ ಮೊದಲ ಭಾಗದಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಮುಂದುವರಿದು ಈ ಪರಂಪರೆಯಲ್ಲಿನ ಸಾಹಿತ್ಯಕ ಪ್ರೇರಣೆಗಳನ್ನು ವಿಸ್ತೃತವಾಗಿ ನೋಡುವ ಅಗತ್ಯವಿದೆ. (ಮುಂದುವರಿದ ಭಾಗ..) 2. ಸಾಹಿತ್ಯಕ ಪ್ರೇರಣೆಗಳು: ಗೋಪಾಲಕೃಷ್ಣ ಅಡಿಗರಿಂದ ಉದ್ಘಾಟನೆಗೊಂಡು ಎ. ಕೆ. ರಾಮಾನುಜನ್, ಬಿ ಸಿ ರಾಮಚಂದ್ರ ಶರ್ಮ, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ಶಾಂತಿನಾಥ ದೇಸಾಯಿ, ಎಚ್.ಎಂ. ಚೆನ್ನಯ್ಯ, ಟಿ.ಜಿ. ರಾಘವ, ರಾಘವೇಂದ್ರ ಖಾಸನೀಸ, ತಿರುಮಲೇಶ್ ಮೊದಲಾದವರಿಂದ ವಿಸ್ತೃತವಾಗಿ ಬೆಳೆದ ಕನ್ನಡ…

ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು