ರಾಜ್ಯದಲ್ಲಿ ಎಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಳವಾಗಿದ್ದು, ಅದೇ ರೀತಿಯಲ್ಲಿ ಮಲೆನಾಡಿನಲ್ಲಿ ಈ ಸಲ ಬಿಸಿಲು ಹೆಚ್ಚಿದ್ದರಿಂದ, ಮಲೆನಾಡಿನ ಜನರು ಬಿಸಿಲಿನ ಬೇಗೆಗೆ ಬೇಸರ ವ್ಯಕ್ತಪಡಿಸುತ್ತಿದ್ದರು.

ಈಗ ಮಲೆನಾಡಿನಲ್ಲಿ ಮೊದಲ ಮಳೆಯು ಹಲವೆಡೆ ಆರಂಭವಾಗಿದೆ. ನರಸಿಂಹರಾಜಪುರ ವ್ಯಾಪ್ತಿಯಲ್ಲಿ ಗುಡುಗು, ಮಿಂಚು, ಗಾಳಿ ಸಮೇತ ಮಳೆ ಶುರುವಾಗಿದ್ದು, ಬಸರಿಕಟ್ಟೆ, ಶೃಂಗೇರಿ, ಬಾಳೆಹೊನ್ನೂರು, ಕೊಪ್ಪ, ಕಳಸ, ಹಾಗೆಯೇ, ಹಲವೆಡೆ ಮಳೆ ಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಉರುಸ್ ಹಬ್ಬದಲ್ಲಿ ಅವ್ಯವಸ್ಥೆ; ಆಡಳಿತಾಧಿಕಾರಿಗಳ ನಿರ್ಲಕ್ಷ್ಯವೆಂದ ಜನರು
ಬಿಸಿಲಿನ ಝಳಕ್ಕೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆಯೇ, ಈ ಮಳೆಯಿಂದ ಮಲೆನಾಡಿಗರ ಮೊಗದಲ್ಲಿ ಸಂತಸ ಮೂಡಿದೆ.