ನೆಟ್‌ಫ್ಲಿಕ್ಸ್ ಓಟಿಟಿಯಲ್ಲಿ ಇತ್ತೀಚೆಗೆ ಮಾರ್ಚ್ 13, 2025ರಂದು ಬಿಡುಗಡೆಯಾದ “Adolescence” ಈಗಾಗಲೇ ಜಾಗತಿಕ ಬಿರುಗಾಳಿ ಎಬ್ಬಿಸಿದೆ. ಇದೊಂದು ಬ್ರಿಟಿಷ್ ಕ್ರೈಮ್ ಡ್ರಾಮಾ ವೆಬ್ ಸೀರೀಸ್ ಆಗಿದ್ದು, ಸ್ಟೀಫನ್ ಗ್ರಹಾಂ ಮತ್ತು ಜ್ಯಾಕ್ ಥಾರ್ನ್ ಇದನ್ನು ರಚಿಸಿದ್ದಾರೆ ಹಾಗೂ ಫಿಲಿಪ್ ಬರಂತಿನಿ ನಿರ್ದೇಶಿಸಿದ್ದಾರೆ. ಇತರ ವೆಬ್ ಸೀರೀಸ್‌ಗಳಂತೆ ದೀರ್ಘವಾಗಿರದೆ ಕೇವಲ 4 ಎಪಿಸೋಡ್‌ಗಳನ್ನು ಒಳಗೊಂಡ ಈ ಸೀರೀಸ್ ಒಂದು ಭಾವನಾತ್ಮಕ ಮತ್ತು ಗಾಢ ಕಥೆಯನ್ನು ಹೊಂದಿದ್ದು, ಆಧುನಿಕ ಸಮಾಜದಲ್ಲಿ ಹದಿಹರೆಯದವರ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ ಹಾಗೂ ಕಿಶೋರಾವಸ್ಥೆಯಲ್ಲಿರುವ ಮಕ್ಕಳ ಮನಸ್ಥಿತಿ, ಅವರು ಎದುರಿಸುತ್ತಿರುವ ಸಂಕೀರ್ಣತೆ,…

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ