ತ್ವರಿತವಾಗಿ ಹಣ ಗಳಿಸುವ ಧಾವಂತಕ್ಕೆ ಬಿದ್ದಿದ್ದ ಯುವಕನೊಬ್ಬ, ಅಂಗಾಂಗಳನ್ನು ಮಾರಿ, ಸಂಪಾದನೆ ಮಾಡಲು ತನ್ನ ಸೋದರಳಿಯ 4 ವರ್ಷದ ಬಾಲಕನನ್ನು ಬರ್ಬಲವಾಗಿ ಕೊಲೆ ಮಾಡಿರುವ ಅಮಾನುಷ, ಆಘಾತಕಾರಿ ಘಟನೆ ಛತ್ತೀಸ್ಗಢದ ಜಶ್ಪುರ ಜಿಲ್ಲೆಯಲ್ಲಿ...
ಫೇಸ್ಬುಕ್, ಎಕ್ಸ್, ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪೋಸ್ಟ್ಗಳು, ಅಭಿಪ್ರಾಯಗಳು ಹಾಗೂ ಸುದ್ದಿಗಳ ವಿರುದ್ಧ ಪೊಲೀಸರು ಮನಬಂದಂತೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದು ಹಾಗೂ ಅನಗತ್ಯವಾಗಿ ಬಂಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ....
ತಂತ್ರಜ್ಞಾನ ನಮ್ಮ ಕೈಗೆ ಅಪಾರ ಶಕ್ತಿಯನ್ನು ಕೊಟ್ಟಿದೆ. ಆ ಶಕ್ತಿಯನ್ನು ವಿವೇಚನೆಯಿಂದ ಬಳಸುವ ವಿವೇಕವನ್ನು ಬೆಳೆಸಿಕೊಳ್ಳಬೇಕು. ದುರಾಸೆಗಳಿಗೆ ಇತಿಮಿತಿಗಳಿರಬೇಕು. ಸಾಮಾಜಿಕ ಮಾಧ್ಯಮಗಳು ಜನರನ್ನು ಪರಸ್ಪರ ಗೌರವಿಸುವಂತೆ ಮಾಡುವ ವೇದಿಕೆಗಳಾಗಬೇಕಾದರೆ, ನಾಗರಿಕ ಸಭ್ಯತೆಯನ್ನು ವೈಯಕ್ತಿಕ...
ಹದಿಹರೆಯದವರ ಅತಿಯಾದ ಸ್ಕ್ರೀನ್ಟೈಮ್ ಮತ್ತು ಸೋಷಿಯಲ್ ಮೀಡಿಯಾ ಬಳಕೆಯಿಂದ ಉಂಟಾಗಬಹುದಾದ ಅಪಾಯಗಳನ್ನು ನಿಯಂತ್ರಿಸಲು ವಿವಿಧ ದೇಶಗಳು ಕಠಿಣ ಕ್ರಮಗಳತ್ತ ಸಾಗುತ್ತಿವೆ. ಸಿಂಗಾಪುರದಲ್ಲಿ ಹದಿಹರೆಯದವರ ಸೋಷಿಯಲ್ ಮೀಡಿಯಾ ಬಳಕೆಗೆ ದೈನಂದಿನ ಸಮಯದ ಮಿತಿ ವಿಧಿಸುವ...
ಸಾಮಾಜಿಕ ನ್ಯಾಯ ಸೇರಿದಂತೆ ಪಕ್ಷದ ಪ್ರಮುಖ ವಿಚಾರಗಳ ಕುರಿತು ಕಾಂಗ್ರೆಸ್ನ ನಿಲುವನ್ನು ನಾಯಕರು ಹಾಗೂ ಪದಾಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವಂತೆ ಕಾಂಗ್ರೆಸ್ ಸಂಸದ, ವಿರೋಧ ಪಕ್ಷದ...