ಘಟನಾನುಘಟಿ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿರುವ ಎಸ್.ಆರ್. ಹಿರೇಮಠರ ಹೋರಾಟದ ಬದುಕಿನ ಚಿತ್ರಣ ಎಂದಿಗೂ ಸ್ಫೂರ್ತಿದಾಯಕ. ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಬಡಕುಟುಂಬದಲ್ಲಿ ಹಟ್ಟಿ, ಬಾಲ್ಯದಲ್ಲೇ ಮೆರಿಟ್ ಸ್ಟುಡೆಂಟ್ ಆಗಿ ಗುರುತಿಸಿಕೊಂಡು, ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ, ಬಳಿಕ ಉಪನ್ಯಾಸಕರಾಗಿಯೂ ಕೆಲಸ ಮಾಡಿದ ಹಿರೇಮಠರು, ಅಮೆರಿಕದಲ್ಲಿ ನ್ಯೂಸ್ ಮೇಕರ್ಸ್ ಆಗಿ ಖ್ಯಾತಿ ಗಳಿಸಿದ್ದನ್ನು ಲೇಖನದ ಮೊದಲ ಭಾಗದಲ್ಲಿ ವಿವರಿಸಿದ್ದೆವು. ಅಮೆರಿಕದ ಮಾವಿಸ್ ಅವರನ್ನು ಮದುವೆಯಾದ ಬಳಿಕ ಮತ್ತೆ ಮರಳಿ ಮಣ್ಣಿಗೆ ಬಂದ ಹಿರೇಮಠರ ಬದುಕು ರೋಚಕವಾದದ್ದೇ ಸರಿ…..

ಲೇಖಕ, ಪತ್ರಕರ್ತ