ಕರ್ನಾಟಕದ ರೈತ ಚಳವಳಿಗಳು ಭಾರತದ ರೈತ ಚಳವಳಿಗಳಿಂದ ಪ್ರೇರಣೆ ಮತ್ತು ಸ್ಪೂರ್ತಿ ಪಡೆದಿದ್ದು,ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಬಹಳ ದೊಡ್ಡ ದೊಡ್ಡ ಮಹಾನ್ ರೈತ ಹೋರಾಟಗಳು ಹಾಗೂ ರೈತ ಬಂಡಾಯಗಳಿಗೆ ಕರ್ನಾಟಕವು ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ 1937 ರಲ್ಲಿ ರೈತ ಸಂಘದ ಬಾವುಟ ಹಾರಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಉಳಗಾ ಗ್ರಾಮಕ್ಕೆ ಸಲ್ಲುತ್ತದೆ. 1936ರಲ್ಲಿ ಅಸ್ತಿತ್ವಕ್ಕೆ ಬಂದ ದೇಶದ ಮೊದಲ ಅಖಿಲ ಭಾರತ ಮಟ್ಟದ ರೈತ ಸಂಘಟನೆ ,ಅಖಿಲ ಭಾರತ…

ಟಿ. ಯಶವಂತ್
ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಟಿ.ಯಶವಂತ್ರವರು ಎಸ್ಎಫ್ಐ ಮುಖಂಡರಾಗಿದ್ದರು. ಸದ್ಯ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಡಪಂಥೀಯ ಹೋರಾಟಗಳಲ್ಲಿ ಸಕ್ರಿಯವಾಗಿರುವ ಅವರು ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.