ಮಹಾರಾಷ್ಟ್ರ ಸರಕಾರವು ಅಂಬೇಡ್ಕರ್ ಅವರ ಬರಹ ಮತ್ತು ಬಾಷಣಗಳ 22 ಸಂಪುಟಗಳನ್ನು 1979 ಏಪ್ರಿಲ್ 14ರಂದು ಪ್ರಕಟಿಸಿತು. ಈ ಸಂಪುಟಗಳಲ್ಲಿ ನಾಲ್ಕನೆ ಸಂಪುಟವೆ, ‘ಹಿಂದೂ ಧರ್ಮದ ಒಗಟುಗಳು’ ಕೃತಿಯಾಗಿದೆ. ಈ ಕೃತಿಯ ಅನುಬಂಧದಲ್ಲಿ ಸೇರಿಸಲಾದ ಬರಹವೇ ರಾಮ ಕೃಷ್ಣರ ಒಗಟು. ಈ ಬರವಣಿಗೆಯನ್ನು ಅಂಬೇಡ್ಕರ್ ಅವರು 1954 ಜನವರಿಯಿಂದ 1955ರ ನವೆಂಬರ್ ಅವಧಿಯಲ್ಲಿ ಬರೆದಿದ್ದಾರೆಂದು ನಾನಕ್ ಚಂದ್ ರತ್ತು ದಾಖಲಿಸುತ್ತಾರೆ. ಚಟ್ನೀಸ್ ಅವರ ಪ್ರಕಾರ ಬಾಬಾಸಾಹೇಬರು 1940-41ರಲ್ಲಿಯೇ ಈ ಪುಸ್ತಕದ ಕೆಲಸ ಶುರುಮಾಡಿದ್ದರು. ಇದು ಮುಗಿಯುವ ಹೊತ್ತಿಗೆ…

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು