ಕೃತಿ: The Riddle of Rama and Krishna (ರಾಮ ಮತ್ತು ಕೃಷ್ಣರ ಒಗಟು)ಕೃತಿ ರಚಿಸಲಾದ ವರ್ಷ: ಸುಮಾರು 1954- 1955ರ ಅವಧಿಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1987, ಅಕ್ಟೋಬರ್ ಇಂಗ್ಲಿಷ್ ಸಂಪುಟ: 4...
ಮಹಾರಾಷ್ಟ್ರ ಸರಕಾರವು ಅಂಬೇಡ್ಕರ್ ಅವರ ಬರಹ ಮತ್ತು ಬಾಷಣಗಳ 22 ಸಂಪುಟಗಳನ್ನು 1979 ಏಪ್ರಿಲ್ 14ರಂದು ಪ್ರಕಟಿಸಿತು. ಈ ಸಂಪುಟಗಳಲ್ಲಿ ನಾಲ್ಕನೆ ಸಂಪುಟವೆ, 'ಹಿಂದೂ ಧರ್ಮದ ಒಗಟುಗಳು' ಕೃತಿಯಾಗಿದೆ. ಈ ಕೃತಿಯ ಅನುಬಂಧದಲ್ಲಿ...