ಹಾವೇರಿ ಜಿಲ್ಲೆಗೆ ನೂತನ ಎಸ್‌ಪಿ ಆಗಿ ಯಶೋಧಾ ವಂಟಗೋಡಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಎಸ್‌ಪಿ ಆಗಿದ್ದ ಅಂಶುಕುಮಾರ ಅವರನ್ನು ಕಾರಾಗೃಹದ ಎಸ್‌ಪಿ ಆಗಿ ವರ್ಗಾವಣೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಗದಗ | ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ನೇಮಕ
ಕಾರಾಗೃಹದ ಎಸ್‌ಪಿ ಆಗಿದ್ದ 2016ನೇ ಐಪಿಎಸ್ ಬ್ಯಾಚ್‌ನ ಯಶೋಧಾ ವಂಟಗೋಡಿ ಅವರನ್ನು ಹಾವೇರಿ ಜಿಲ್ಲೆಗೆ ಎಸ್‌ಪಿ ಆಗಿ ನೇಮಿಸಿ ಸರ್ಕಾರ ಆದೇಶಿಸಿದೆ.