(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಹೆಣ್ಣುಮಕ್ಕಳು ಹುಟ್ಟಿದರೆ ಊರಿಗೆಲ್ಲ ಸಿಹಿ ಹಂಚುವ ಕಾರಣಕ್ಕೆ ಪ್ರಸಿದ್ಧವಾದ ಹರ್ಯಾಣ ರಾಜ್ಯದ ಚಾಪ್ಪರ್, ನಮ್ಮದೇ ರಾಜ್ಯದ ರಾಮನಗರ ಜಿಲ್ಲೆಯ ಇರುಳಿಗರ ಕಾಲೊನಿ, ತಮಿಳು ಸಿನಿಮಾವೊಂದರ ಕಾಲ್ಪನಿಕ ಊರು ಅತ್ತಿಪೆಟ್ಟಿ, ಅದೊಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದ ಮಧ್ಯಪ್ರದೇಶದ ಪಲಿಯಾ ಹೈದರ್… ಈ ನಾಲ್ಕು ಹಳ್ಳಿಗಳ ವಾಸ್ತವಗಳು ಈ ಸಂಚಿಕೆಯಲ್ಲಿ ಉಂಟು. ಬಿಡುವು ಮಾಡಿಕೊಂಡು ಕೇಳಿ, ಇಷ್ಟವಾದರೆ ಶೇರ್ ಮಾಡಿ. ಜೊತೆಗೆ, ಹೇಗಿದೆ ಅಂತ ಹೇಳಿದರೆ ಮುಂದಿನ ಸಂಚಿಕೆಯನ್ನು ಇನ್ನೂ ಚಂದ ರೂಪಿಸಬಹುದು. ನಿಮ್ಮ ಮರುಮಾತಿನ ನಿರೀಕ್ಷೆಯಲ್ಲಿ…
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ