ಶಿವಮೊಗ್ಗದ ಹೊರವಲಯದಲ್ಲಿರುವ ರಾಗಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಈದ್-ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಗಲಾಟೆ ಎಬ್ಬಿಸುವ ಪಿತೂರಿ ನಡೆಸಿದ್ದರು. ಕೆಲ ಮುಖ್ಯವಾಹಿನಿ ಮಾಧ್ಯಗಳು, ಈ ಘಟನೆಯಿಂದ ಇಡೀ ಶಿವಮೊಗ್ಗವೇ ಹೊತ್ತಿ ಉರಿಯುತ್ತಿದೆ ಎಂಬಂತೆ ಬಿಂಬಿಸಿ ವರದಿಯನ್ನು ಬಿತ್ತರಿಸಿದ್ದವು. ಈ ಹಿನ್ನೆಲೆ ಘಟನೆಯ ಸತ್ಯಾಸತ್ಯತೆಯನ್ನು ತಿಳಿಯಲು ಸ್ವತಃ ಈದಿನ.ಕಾಮ್ ತಂಡ ರಾಗಿಗುಡ್ಡಕ್ಕೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿದೆ. ಘಟನೆಯ ಬಗ್ಗೆ ರಾಗಿಗುಡ್ಡದ ನಿವಾಸಿಗಳ ಅಭಿಪ್ರಾಯವೇನು ಎಂಬುದನ್ನು ಅವರಿಂದಲೇ ಕೇಳಿ.

ನಾವೆಲ್ಲ ಒಂದಾಗಿದ್ದೀವಿ ಹೊರಗಿನವರೇ ರಾಗಿಗುಡ್ಡದಲ್ಲಿ ಗಲಾಟೆ ಎಬ್ಬಿಸಿದ್ದು
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: