ಪಂಚಮಸಾಲಿಗಳು ಕೇಳುತ್ತಿರುವುದು 2(ಎ) ಪ್ರವರ್ಗಕ್ಕೆ ನಮ್ಮನ್ನು ಸೇರಿಸಿ, ನಮಗೆ ಅನುಕೂಲವಾಗುತ್ತದೆ ಎಂದು. ಆದರೆ ಈಗಾಗಲೇ 2(ಎ)ನಲ್ಲಿರುವ 101 ಹಿಂದುಳಿದ ಜಾತಿಗಳಿಗೆ ಇದರಿಂದ ತೊಂದರೆಯಾಗುವುದಿಲ್ಲವೇ?
ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಒಂದು...
1962ರಿಂದ 2012ರವರೆಗೆ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ವರ್ಚಸ್ವಿ ನಾಯಕನವರೆಗೆ ಹಂತ ಹಂತವಾಗಿ ಬೆಳೆದ ಎಂ.ಎಸ್. ಕೃಷ್ಣರು, ಕಾಂಗ್ರೆಸ್‌ನಲ್ಲಿ ಅಲಂಕರಿಸದೆ ಬಿಟ್ಟ ಹುದ್ದೆಗಳಿಲ್ಲ. ತಮಗೆ ದೊರೆತ ಅಧಿಕಾರದ ಸ್ಥಾನಗಳನ್ನು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ವಿನಿಯೋಗಿಸಿದ ಕೃಷ್ಣರು,...
ಮೊದಲಿಗಿಂತ ಮಾಗಿರುವ, ಅನುಭವಿ ಆಟಗಾರ ಎನಿಸಿಕೊಂಡಿರುವ ರಾಹುಲ್, 'ಕಳೆದ ಒಂದು ದಶಕದಲ್ಲಿ ಬಹಳಷ್ಟನ್ನು ಕಲಿತಿದ್ದೇನೆ. ನಡೆದು ಬಂದ ಹಾದಿಗೆ ಆಭಾರಿಯಾಗಿರುವೆ. ಹತ್ತು ವರ್ಷದ ಹಿಂದೆ ಇದೇ ಆಸ್ಟ್ರೇಲಿಯಾದಲ್ಲಿ ಪಯಣ ಆರಂಭವಾಗಿತ್ತು. ಈಗ ಮತ್ತೆ...
ಪ್ರಿಯಾಂಕಾ ಉಟ್ಟ ಸೀರೆಯ ಶೈಲಿ, ಮುಖದ ಮೇಲಿನ ಮಂದಹಾಸ, ಹಿರಿಯರಿಗೆ ವಂದಿಸುವ ವಿನಯವಂತಿಕೆ, ಯಾರನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ, ಜೊತೆಗೆ ತಾನಾಗಿಯೇ ಒಲಿದು ಬಂದಿರುವ ವರ್ಚಸ್ಸು- ಇಂದಿರಾ ಗಾಂಧಿಯನ್ನು ಕಣ್ಮುಂದೆ ಕಡೆದು...
ನಬಾರ್ಡ್ ಸಾಲ ನಿರಾಕರಿಸುವುದು- ವಾಣಿಜ್ಯ ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಲೇವಾದೇವಿದಾರರತ್ತ ರೈತರನ್ನು ಬಲವಂತವಾಗಿ ಸರ್ಕಾರಗಳೇ ದೂಡಿದಂತಲ್ಲವೇ? ಹೆಚ್ಚಿನ ಬಡ್ಡಿದರವೆಂಬ ಕುಣಿಕೆಗೆ ರೈತರನ್ನು ಸಿಲುಕಿಸಿ, ಆತ್ಮಹತ್ಯೆಯತ್ತ ನೂಕಿದಂತಲ್ಲವೇ? ರೈತರ ಸಾವಿಗೆ ಸರ್ಕಾರವೇ ಹೊಣೆಯಲ್ಲವೇ?
'ನಬಾರ್ಡ್‌ನಿಂದ...