ಶಿಗ್ಗಾಂವಿಯಿಂದ ಪಠಾಣ್, ಚನ್ನಪಟ್ಟಣದಿಂದ ಯೋಗೇಶ್ವರ್ ಗೆಲ್ಲುವ ಮೂಲಕ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಕುಟುಂಬ ರಾಜಕಾರಣಕ್ಕೆ ಈಗ ಹಿನ್ನಡೆಯಾಗಿದೆ. ಆದರೆ, ಈ ಹಿನ್ನಡೆ ತಾತ್ಕಾಲಿಕ. ಮತ್ತೆ...
ಒಬ್ಬ ಆಟಗಾರನ ಬದುಕಿನಲ್ಲಿ ಎಷ್ಟೆಲ್ಲ ಸೋಲು-ಗೆಲುವುಗಳು, ಏರಿಳಿತಗಳು. ಅವುಗಳನ್ನೆಲ್ಲ ಹಾದು ಬಂದ ಆಟಗಾರ, ಆರಂಭದ ಬಿಂದುವಿಗೇ ಬಂದು ನಿಲ್ಲುವ ಸ್ಥಿತಿ, ಅದು ಆತ ಅನುಭವಿಸುವ ಧನ್ಯತಾಭಾವ. ಆಟದ ರೋಮಾಂಚನ, ಹಣ- ಪ್ರಶಸ್ತಿ-ಪ್ರಚಾರದ ಕಿಕ್-...
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾರ ಸಿಡಿಲಬ್ಬರದ ಆಟ, ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಆಟವಾಗಿತ್ತೇ ಎಂಬ ಅನುಮಾನವೂ ಇದೆ. ಹೌ ಟು ಸೆಲ್ ಮೈ ರೈಟಿಂಗ್ ಎನ್ನುವ ಈ...
ಬಿಜೆಪಿ ಕೊಳಕರನ್ನು ಕಂಬಿ ಹಿಂದೆ ಕೂರಿಸಲು ಒಂದೂವರೆ ವರ್ಷ ಬೇಕಾಗಿತ್ತಾ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ? ಕಾಂಗ್ರೆಸ್ಸಿಗರ ಸಾಫ್ಟ್ ಹಿಂದುತ್ವವೇ ಈಗ ಅವರ ಬುಡಕ್ಕೆ ಬಿಸಿ ನೀರು ಬಿಡುತ್ತಿದೆ. ಮೋದಿ ಬಾಯಿಗೆ ಬಂದಂತೆ ಮಾತನಾಡಲು...
ದೇವೇಗೌಡರದು ಪಕ್ಷ, ಜಾತಿ, ಪಂಥಗಳನ್ನು ಮೀರಿದ ಮುತ್ಸದ್ದಿತನ. ಎದುರಾಳಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಹ ಮಾತು – ನಡವಳಿಕೆ ಅವರಿಂದ ಬರಬೇಕಿತ್ತು. ಅದರಿಂದ ರಾಜ್ಯಕ್ಕೂ ಒಳ್ಳೆಯದಾಗುತ್ತಿತ್ತು. ಆದರೆ, ಅವರು ತಮ್ಮ ಕುಟುಂಬದ ಕುಡಿಗಳಿಗೆ ಅಧಿಕಾರ ಪಡೆದುಕೊಳ್ಳಲು...