ಮಯೂರಿ ಬೋಳಾರ್

0 POSTS
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ವಿಶೇಷ ಲೇಖನಗಳು

NTA ಎಂಬ ವ್ಯವಸ್ಥಿತ ವೈಫಲ್ಯ; ಮೋದಿ ಸರ್ಕಾರದ ಮಹಾ ಅಧ್ವಾನ

ವಿದ್ಯಾರ್ಥಿಗಳು ವೈದ್ಯರಾಗಬೇಕೆಂದು ಹಗಲಿರುಳು ಕನಸು ಕಂಡು, ಎರಡು-ಮೂರು ವರ್ಷಗಳ ಕಾಲ ತಮ್ಮ ಸಾಮಾಜಿಕ ಜೀವನವನ್ನೇ ತ್ಯಜಿಸಿ ಕಲಿಕೆಗೆ ಗಮನ ಕೊಟ್ಟಿರುತ್ತಾರೆ. ಇದೀಗ ವಿದ್ಯಾರ್ಥಿಗಳ ಹಲವು ವರ್ಷಗಳ ಶ್ರಮ ಮೋದಿ ಸರ್ಕಾರದ ಅವ್ಯವಸ್ಥೆಯಿಂದ ಮಣ್ಣು...

ವಧುವಿನ ಹೆಗಲಿಗೆ ವರನ ಶಿಕ್ಷಣ ಶುಲ್ಕ, ಇಎಂಐ: ಈಗ ಹೆಣ್ಣಿನ ಸಂಬಳವೇ ವರದಕ್ಷಿಣೆ!

ಗಂಡಿನ ಹಳೆಯ ಸಾಲ ಬಾಕಿಗಳನ್ನು ಮದುವೆಯಾಗಿ ಬಂದ ಹೆಣ್ಣು ತನ್ನ ದುಡಿಮೆಯಿಂದ ತೀರಿಸುವಂತಾಗಿದೆ. ಇಎಂಐ ಕಟ್ಟಲು ಅಥವಾ ಗಂಡನ ಶಿಕ್ಷಣದ ಫೀಸ್ ನೀಡಲು ಒಪ್ಪದಿದ್ದರೆ, ಆಕೆಗೆ "ಸಂಸಾರದ ಮೇಲೆ ಕಾಳಜಿಯಿಲ್ಲ" ಅಥವಾ "ಗಂಡನ...

ದೇಶದ ಏಕೈಕ ಕಮ್ಯೂನಿಸ್ಟ್ ಸಚಿವ- ಕೇರಳದ ಸಾರಿಗೆ ಮಂತ್ರಿ ಸಿ ಪಿ ಜಾನ್‌

ಎಲ್‌ಡಿಎಫ್‌ ಸರ್ಕಾರಗಳಲ್ಲಿ ಸಿಪಿಐಎಂ ಮತ್ತು ಸಿಪಿಐ ನಾಯಕರು ಸಚಿವರಾಗುವುದು ಸಹಜ. ಆದರೆ ಯುಡಿಎಫ್‌ ಸರ್ಕಾರದಲ್ಲಿ ಕಮ್ಯೂನಿಸ್ಟ್ ಪಕ್ಷದ ನಾಯಕರೊಬ್ಬರು ಸಚಿವರಾಗುವುದು ಅಪರೂಪ. ಕೇರಳವು ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರವನ್ನು ಬದಲಾಯಿಸಿಕೊಳ್ಳುವ ಜನರಿರುವ ರಾಜ್ಯ. ಕೇರಳಿಗರು...

ಜೋಸೆಫ್ ವಿಜಯ್ ಸಂಪುಟದಲ್ಲಿ ಹೊಸ ದಾಖಲೆ; 8 ಮಂದಿ ದಲಿತರಿಗೆ ಸ್ಥಾನ!

ತಮಿಳುನಾಡಿನ ಇತಿಹಾಸದಲ್ಲಿ ಒಟ್ಟಿಗೆ 8 ಮಂದಿ ದಲಿತ ಸಮುದಾಯದ ನಾಯಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ಈ ಹಿಂದೆ ಡಿಎಂಕೆ ಸರ್ಕಾರದಲ್ಲಿದ್ದ ಗರಿಷ್ಠ ಸಂಖ್ಯೆ 4 ಆಗಿತ್ತು. ಒಟ್ಟು 35...

ದಿನಕ್ಕೆ 4 ಲಕ್ಷ ಬ್ಯಾರೆಲ್‌ ಎಲ್‌ಪಿಜಿ ಕೊರತೆ: ಅಸಲಿಯತ್ತು ಮುಚ್ಚಿಡುತ್ತಿದೆಯೇ ಮೋದಿ ಸರ್ಕಾರ?

ವಿದೇಶಕ್ಕೆ ಹೋಗಬೇಡಿ ಎಂದು ಹೇಳಿ ತಾವೇ ವಿದೇಶ ಸುತ್ತಾಡುವ ಪ್ರಧಾನಿ ಮೋದಿ "ಹೇಳುವುದು ಒಂದು ಮಾಡುವುದು ಇನ್ನೊಂದು, ನಂಬುವುದು ಹೇಗೋ ಕಾಣೆ…." ಎಂಬ ಹಾಡಿಗೆ ಸರಿಯಾಗಿ ಒಪ್ಪುವ ವ್ಯಕ್ತಿ. ಇವರಿಂದ ಹೆಚ್ಚಿನ ನಿರೀಕ್ಷೆ...

Breaking

ಕಲಬುರಗಿ | ಬಸ್, ಬೈಕ್ ಡಿಕ್ಕಿ: ಬೈಕ್ ಹಿಂಬದಿ ಸವಾರ ಸಾವು

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ...

ಕಲಬುರಗಿ | ಗಾಂಜಾ ಮಾರಾಟ; ಮೂವರು ಬಂಧನ, ₹7,500 ಮೌಲ್ಯದ ವಸ್ತು ವಶ

ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ...

ಕಲಬುರಗಿ | ಎಸ್‌ಐಆರ್ ರದ್ದತಿಗೆ ಅ.2ರಂದು ಬೃಹತ್ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸುವುದು, ಪಟ್ಟಿಯಿಂದ...

ಕಲಬುರಗಿ | ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶವ ಪತ್ತೆ; ಕೊಲೆ ಶಂಕೆ

ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯೊಬ್ಬರ ಮೃತದೇಹ...