ಮಯೂರಿ ಬೋಳಾರ್

0 POSTS
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ವಿಶೇಷ ಲೇಖನಗಳು

ಕಳೆದ ಐದು ವರ್ಷಗಳಲ್ಲಿ ಜಗತ್ತು ಕಂಡ ಭೀಕರ ವಿಮಾನ ದುರಂತಗಳಿವು

ಮಂಗಳೂರು ವಿಮಾನ ದುರಂತ, ಬೋಯಿಂಗ್ 747 ಏರ್‌ಇಂಡಿಯಾ ವಿಮಾನ ದುರಂತದಂತಹ ಭೀಕರ ಅಪಘಾತಗಳ ಪಟ್ಟಿಗೆ ಗುಜರಾತ್ ವಿಮಾನ ದುರಂತವೂ ಸೇರಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 787 ವಿಮಾನ(AI 171) ವಿಮಾನ...

ಮುಂಬೈ ರೈಲು ದುರಂತ | ಹನ್ನೊಂದು ವರ್ಷದಲ್ಲಿ 29,970 ಪ್ರಯಾಣಿಕರ ಸಾವು: ಯಾರು ಹೊಣೆ?

ಮುಂಬೈ ಎಂದರೆ ರೈಲು, ರೈಲೆಂದರೆ ಮುಂಬೈ ಎನ್ನುವ ಮಟ್ಟಿಗೆ ಸ್ಥಳೀಯ ರೈಲುಗಳು ಜನಪ್ರಿಯ. ಈ 'ಲೋಕಲ್ ಟ್ರೇನ್‌'ಗಳು ನಗರದ ಜೀವನಾಡಿ. ಆದರೆ ಆಳುವ ಸರ್ಕಾರಗಳಿಗೆ ಮನುಷ್ಯರು ಮಾತ್ರ ಕಾಣುವುದಿಲ್ಲ... ಪ್ರಯಾಣಿಕರ ದಟ್ಟಣೆಯಿಂದಾಗಿ ರೈಲಿನಿಂದ ಹೊರಬಿದ್ದು...

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರನ್ನೇ ಹೆದರಿಸುವ ಭಂಡ ಧೈರ್ಯ ಬಿಜೆಪಿ ನಾಯಕರಿಗೆ ಬಂದಿದ್ದು ಎಲ್ಲಿಂದ?

ಬಿಜೆಪಿ ನಾಯಕರುಗಳು ಮಂಗಳೂರು ಎಸ್‌ಪಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ. ದ್ವೇಷಭಾಷಣ ಮಾಡಿದರೂ, ಕಿಡಿಗೇಡಿ ಕೃತ್ಯದಲ್ಲಿ ಭಾಗಿಯಾದರೂ, ಹಿಂದು-ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತಂದರೂ ಕ್ರಮ ಕೈಗೊಳ್ಳದೆ ತೆಪ್ಪಗಿರಬೇಕಂತೆ... ಇದು ಬಿಜೆಪಿ ನಾಯಕರ ಧೋರಣೆ ಕೋಮು ದ್ವೇಷ...

ಹೇಮಾವತಿ ಲಿಂಕ್ ಕೆನಾಲ್ ವಿವಾದ | ಪ್ರತಿಷ್ಠೆಯ ಆಟಕ್ಕೆ ರಾಜಕೀಯದ ಪೆಟ್ಟು

ತಮ್ಮ ಸಮಸ್ಯೆ ಬಂದಾಗ ಒಂದಾಗಿ ನಿಲ್ಲಬೇಕಾದ ರೈತರು ಈಗ, ತುಮಕೂರು ವರ್ಸಸ್ ಕುಣಿಗಲ್ ರೈತರು ಎಂದು ಗುದ್ದಾಟಕ್ಕೆ ಅಣಿಯಾಗಿದ್ದಾರೆ. ಇವೆಲ್ಲವನ್ನು ಕೂತು ಕಾಣುವ ಬಿಜೆಪಿ ತನ್ನ ದಾಳವನ್ನು ಬಲು ಚಾಣಾಕ್ಷ್ಯತನದಿಂದ ಪ್ರಯೋಗಿಸಿದೆ. ಉಪ...

ಪಹಲ್ಗಾಮ್ ದಾಳಿ | ಭಾರತದಿಂದ ಪಾಕಿಸ್ತಾನಕ್ಕೆ ತೆರಳುತ್ತಿರುವ ಸಾಮಾನ್ಯರು, ಸಂಕಟದ ಕತೆಗಳು

ದುರುಳರ ಕೃತ್ಯಕ್ಕೆ ಬಲಿಯಾಗುವುದು ಎಂದಿಗೂ ಅಮಾಯಕರು. ಇಲ್ಲೂ ನಡೆಯುತ್ತಿರುವುದು ಅದೇ. ಉಗ್ರರು ಮಾಡಿದ ಹೇಯ ಕೃತ್ಯಕ್ಕೆ ತಲ್ಲಣಿಸಿರುವುದು ಸಾಮಾನ್ಯರ ಬದುಕು. ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ....

Breaking

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ ಜೇಬಿಗೂ ಕತ್ತರಿ!

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ...

ಬೀದರ್‌ | ಮೊಬೈಲ್‌ಗಿಂತ ಕಲೆಯತ್ತ ಮಕ್ಕಳ ಆಸಕ್ತಿ ಹೆಚ್ಚಲಿ: ಸಿದ್ರಾಮ ಸಿಂಧೆ

ಇಂದಿನ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚಿನ ಸಮಯ ಮೀಸಲಿಡುತ್ತಿರುವುದರಿಂದ ಅವರ ಸೃಜನಶೀಲ...

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ರೈತರಿಗೆ ನ್ಯಾಯ ಓದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ : ಹರಿನಾಥರೆಡ್ಡಿ

ಅಭಿವೃದ್ದಿ ಹೆಸರಿನಲ್ಲಿ ಬೇನಾಮಿ ಸಂಸ್ಥೆಯನ್ನು ಸ್ಥಾಪಿಸಿ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ...

ಹವಾಮಾನ ವರದಿ | ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ

ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ...