ನೀಲಾ ಎನ್

4 POSTS

ವಿಶೇಷ ಲೇಖನಗಳು

ʼಮನರೇಗಾ’ vs ʼವಿಬಿ-ಜಿ ರಾಮ್‌ಜಿʼ | ಅದು ಬದುಕಿನ ಭರವಸೆ, ಇದು ರಾಜಕೀಯ ಅಸ್ತ್ರ?

ಒಂದು ಕಾಲದಲ್ಲಿ ದೀರ್ಘಕಾಲೀನ ನಿರುದ್ಯೋಗ, ವಲಸೆ, ಬಡತನವೇ  ಅತಿಯಾಗಿದ್ದ ಗ್ರಾಮೀಣ ಭಾರತದಲ್ಲಿ ಬಡವರನ್ನು ಮುಖ್ಯವಾಗಿಟ್ಟುಕೊಂಡು ಯುಪಿಎ ಸರ್ಕಾರ ಜಾರಿಗೆ ತಂದಿದ್ದ 'ಮನರೇಗಾ', ಕೆಲಸದ ಜೊತೆಗೆ ಬದುಕಿನ ಭರವಸೆಯನ್ನೂ ನೀಡಿತ್ತು. ಗ್ರಾಮೀಣ ಮಹಿಳೆಯರಿಗೆ, ದಲಿತರಿಗೆ, ಬಡ...

RBSK ವರದಿ | ಬಾಲ್ಯದಲ್ಲೇ ಹೆಚ್ಚಾದ ಹೈಪರ್‌ ಟೆನ್ಶನ್! ತಜ್ಞರು ಹೇಳುವುದೇನು?

ಕರ್ನಾಟಕ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಬಗ್ಗೆ ಹೊರಬಿದ್ದಿರುವ ಇತ್ತೀಚಿನ ವರದಿಯೊಂದ ಗಂಭೀರ ಚಿಂತನೆಗೆ ಕಾರಣವಾಗಿದೆ. 2025–26ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಆರೋಗ್ಯ ತಪಾಸಣೆಯಲ್ಲಿ,...

ಟ್ರಂಪ್‌ vs ಮೀಡಿಯಾ | ಗೆದ್ದದ್ದು ಯಾರು?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಧ್ಯಮಗಳ ನಡುವಿನ ಸಂಘರ್ಷ ಹೊಸದೇನಲ್ಲ. ಅಧ್ಯಕ್ಷಗಾದಿ ಹಿಡಿದ ಕಾಲದಿಂದಲೇ ಟ್ರಂಪ್ ಪ್ರಮುಖ ಮಾಧ್ಯಮ ಸಂಸ್ಥೆಗಳತ್ತ ಬೊಟ್ಟು ಮಾಡಿ ʼಫೇಕ್ ನ್ಯೂಸ್ʼ ಎಂದು ಕರೆಯುತ್ತಾ ಬಂದಿದ್ದಾರೆ. ಮಾಧ್ಯಮಗಳ...

10-ಮಿನಿಟ್ ಡೆಲಿವರಿ ಸಂಸ್ಕೃತಿ; ʼಕ್ವಿಕ್‌ ಕಾಮರ್ಸ್‌ʼ ಒಳಬೇಗುದಿ!

ಒಂದ್ಕಾಲದಲ್ಲಿ ಏನಾದರೂ ಬೇಕಾದ್ರೆ ಪೇಟೆಗೆ ಹೋಗಿ, ಸರತಿ ಸಾಲಿನಲ್ಲಿ ನಿಂತು ತಗೊಂಡು ಬರಬೇಕಾಗಿತ್ತು. ಬೆಳಿಗ್ಗೆ ಹೊರಟ್ರೆ ಮಧ್ಯಾಹ್ನ ಮನೆ ಸೇರುವ ದಿನಗಳೂ ಇದ್ದವು. ಮೊಬೈಲ್‌ ಬಂದಿದ್ದೇ ಬಂದದ್ದು, ಎಲ್ಲಾ ಉಲ್ಟಾ-ಪಲ್ಟಾ! ನಮಗಿಂತ ಮೈಲುಗಳಷ್ಟು...

AI ಕ್ರಾಂತಿಯಿಂದ ಜಾಗತಿಕ RAM ಕೊರತೆ: ದುಬಾರಿಯಾಗಲಿವೆ ಸ್ಮಾರ್ಟ್‌ಫೋನ್‌!

ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ AI ಕ್ರಾಂತಿ ಮುಂದುವರೆದಿದೆ. ಆದರೆ ಅದಕ್ಕೆ ಬೇಕಾದ ಬೆಲೆಯನ್ನು ಜನರೇ ತೆರುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಮಾನವನಿಗಿಂತ ನೂರು ಹೆಜ್ಜೆ ಮುಂದಿರುವ ಕೃತಕ ಬುದ್ಧಿಮತ್ತೆ ಸೃಷ್ಟಿಸಿರುವ ಉತ್ಕರ್ಷವು ಸದ್ಯ ಸ್ಮಾರ್ಟ್‌ಫೋನ್‌...

Breaking

ಉಡುಪಿ | ಆಲೂರು ಕೊರಗರ ಭೂಮಿ ಸಮಸ್ಯೆ ಬಗೆಹರಿಸಲು ಕ್ರಮ: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭರವಸೆ

ಕುಂದಾಪುರ ತಾಲೂಕಿನ ಆಲೂರು ಮತ್ತು ಹರ್ಕೂರು ಗ್ರಾಮದ ಕೊರಗ ಕುಟುಂಬಗಳ ಭೂಮಿ...

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ: ಲೆಕ್ಕಾಚಾರವೇನು?

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು...

ಛತ್ತೀಸ್‌ಗಢ ಮಾವೋವಾದಿ ದಾಳಿ: 29 ಜನರ ಹತ್ಯೆ; 13 ವರ್ಷಗಳ ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಘೋಷಣೆ!

ದೇಶವನ್ನೇ ಬೆಚ್ಚಿಬೀಳಿಸಿದ್ದ ಛತ್ತೀಸ್‌ಗಢದ 2013ರ ಝೀರಂ ಕಣಿವೆ ನಕ್ಸಲ್‌ ದಾಳಿ ಪ್ರಕರಣಕ್ಕೆ...

ಮಂಗಳೂರು | ಯುಪಿಐಗೆ ಶುಲ್ಕ? ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ವಿರುದ್ಧ: ಪದ್ಮರಾಜ್ ಪೂಜಾರಿ

ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವು...