ತನ್ನ ನಂಬಿಕೆಗಳಿಂದ ಒಂದು ಇಂಚು ಅತ್ತಿತ್ತ ಕದಲುವುದಿಲ್ಲ ಎಂದಿದ್ದ ದಿಟ್ಟ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಇದು ಅವರನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ಷಡ್ಯಂತ್ರ ಎಂದೇ ಕೆಲವರು ಹೇಳುತ್ತಿದ್ದಾರೆ. ಮಹುವಾ...
ಆದಿವಾಸಿ ಸಮುದಾಯದಲ್ಲಿ ಹುಟ್ಟಿ, ಹೈಸ್ಕೂಲ್‌ನಲ್ಲಿದ್ದಾಗಲೇ ಗನ್ ಹಿಡಿದು ನಕ್ಸಲ್ ಆಗಿದ್ದ ಸೀತಕ್ಕ, ಅದೇ ಹಾದಿಯಲ್ಲಿ ತನ್ನ ಗಂಡ ಮತ್ತು ಸಹೋದರನನ್ನು ಕಳೆದುಕೊಂಡರು. ಒಂದೂವರೆ ದಶಕ ಕಾಲ ಮಾವೋಯಿಸ್ಟ್ ಆಗಿ ಇವರು ಚಳವಳಿಯಲ್ಲಿ ಅಪಾರ...
ಬಾಬಾ ಬಾಲಕನಾಥ ನಾಮಪತ್ರ ಸಲ್ಲಿಸುವಾಗ ಆದಿತ್ಯನಾಥ ಉತ್ತರ ಪ್ರದೇಶದಿಂದ ಬಂದು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಿಂದುತ್ವದ ಪ್ರತಿಪಾದನೆಯಲ್ಲಿ ಆದಿತ್ಯನಾಥರನ್ನೇ ಮಾದರಿಯನ್ನಾಗಿಟ್ಟುಕೊಂಡಿರುವ ಬಾಲಕನಾಥ, ಬೆಂಕಿಯುಗುಳುವ ಭಾಷಣಗಳಿಗೆ ಖ್ಯಾತಿ ಪಡೆದವರು. ದ್ವೇಷ ಬಿತ್ತುವ ಭಾಷಣಗಳಿಗೆ ಹೆಸರಾದವರು....
ಮುಖ್ಯಮಂತ್ರಿ ಕೆಸಿಆರ್ ಸಭೆಗೆ ಅಡ್ಡಿಪಡಿಸಬಹುದು ಎನ್ನುವ ಕಾರಣಕ್ಕೆ 2018ರ ಡಿಸೆಂಬರ್ ನಾಲ್ಕರಂದು ಪೊಲೀಸರು ಬೆಳಗಿನ ಜಾವ ರೇವಂತ್ ರೆಡ್ಡಿ ಮನೆಗೇ ಹೋಗಿ ಅವರನ್ನು ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದರು. ಅದಾಗಿ ಸರಿಯಾಗಿ ಐದು ವರ್ಷಗಳ...
ಮಧ್ಯಪ್ರದೇಶದಲ್ಲಿ ಬಿಜೆಪಿ ಉಗ್ರ ಹಿಂದುತ್ವ ಪ್ರತಿಪಾದಿಸಿದರೆ, ಕಾಂಗ್ರೆಸ್‌ನ ಕಮಲನಾಥ್ ಸಾಫ್ಟ್ ಹಿಂದುತ್ವದ ಮೊರೆ ಹೋಗಿದ್ದರು. ಆದರೂ ಮೋದಿಯನ್ನು ಎದುರಿಸುವಲ್ಲಿ ಕಮಲನಾಥ್ ವಿಫಲರಾದರು. ಬಿಜೆಪಿಯನ್ನು ಬದಲಾಯಿಸಬೇಕು ಎನ್ನುವ ಮನಸ್ಥಿತಿಯ ನಡುವೆಯೂ ಜನ ಬಿಜೆಪಿಗೆ ಓಟು...