ಭಿನ್ನವಾದ ಸಮೀಕ್ಷೆಗಳು ಬಂದಾಗ ಯಾವುದು ಸರಿ ಎಂದು ಅಂದಾಜು ಮಾಡುವುದು? ಗಮನಿಸಿ, ʼಸರಿ ಇರಬಹುದುʼ ಎಂಬ ʼಅಂದಾಜುʼ ಅಷ್ಟೇ ಸಾಧ್ಯ. ಏಕೆಂದರೆ ಇವು Exit Pollಗಳೇ ಹೊರತು Exact pollಗಳಲ್ಲ. ಆ ರೀತಿಯ...
ಇದೊಂದು ವ್ಯವಸ್ಥಿತ ಕಾರ್ಯಾಚರಣೆ. ಅಂತಹದ್ದೇನೂ ಸಿಗದೇ ಕಾಯುತ್ತಿದ್ದದ್ದು ಬಿಜೆಪಿಗಿಂತ ಹೆಚ್ಚಾಗಿ ಕೆಲವು ಮಾಧ್ಯಮಗಳು. ಅವರು ಕಾದು, ಕುದ್ದು ಹತಾಶರಾಗಿದ್ದರು. ಇದ್ದಕ್ಕಿದ್ದಂತೆ ಅಂತಹದ್ದೊಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಿಕ್ಕಿಬಿಟ್ಟಿತು
ನಿನ್ನೆಯಿಂದ ಒಂದು ತಮಾಷೆ ನಡೆಯುತ್ತಿದೆ. ಕಾಂಗ್ರೆಸ್...
ಬಿಜೆಪಿಗೆ ಯಾರ ಮುಖವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು ಎಂಬುದೇ ದೊಡ್ಡ ಗೊಂದಲ. ಈಗ ಮೋದಿಯೇ ಈ ಚುನಾವಣೆಯ ಮುಖ ಎಂದು ಬಹುತೇಕ ಸ್ಪಷ್ಟವಾಗಿದೆ. ದುರಂತವೆಂದರೆ ಮೋದಿಯವರ ಕಳೆದ ಮೂರು ಭೇಟಿಗಳಲ್ಲಿ ಬಿಜೆಪಿಯ ಗ್ರಾಫು...
ಸದಾಶಿವ ಆಯೋಗದ ಶಿಫಾರಸ್ಸಾದ ದಲಿತರಲ್ಲಿನ ಒಳಮೀಸಲಾತಿಯ ವಿಚಾರವನ್ನು ಕೈಗೆತ್ತಿಕೊಳ್ಳುವುದಕ್ಕೂ ಬಿಜೆಪಿಗೊಂದು ತೊಡಕಿತ್ತು. ವಿಶೇಷವಾಗಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿತ್ತು. ಇಲ್ಲಿ ಬಿಜೆಪಿಗಿದ್ದ ತೊಡಕೆಂದರೆ, ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಲಂಬಾಣಿ...
ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲೇ ಸ್ಥಾನ ಗಿಟ್ಟಿಸಿಕೊಂಡ ಬಿಜೆಪಿ ಎಂಎಲ್ಸಿ ಪುಟ್ಟಣ್ಣ, ಅಲ್ಲಿ ಸ್ಥಾನಪಲ್ಲಟ ಮಾಡಿದ್ದು ಭವ್ಯ ನರಸಿಂಹಮೂರ್ತಿಯವರನ್ನು. ಭವ್ಯ ನರಸಿಂಹಮೂರ್ತಿ ಕರ್ನಾಟಕದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಕಿ ಎದ್ದು ಕಾಣುವ ವಿಶಿಷ್ಟತೆಗಳನ್ನು...