ಬಗರ್ ಹುಕುಂ ಮತ್ತು ಇತರ ಸಾಗುವಳಿದಾರರಿಗೆ, ಭೂರಹಿತ, ವಸತಿ ರಹಿತರಿಗೆ "ಅಲೆಸಿದ್ದು ಸಾಕು-ಬಡವರಿಗೆ ಭೂಮಿ ಮಂಜೂರಾತಿ ಆಗಲೇಬೇಕು" ಎನ್ನುವ ಹಕ್ಕೊತ್ತಾಯದೊಂದಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಇದೇ 26...
"ಕಾರ್ಮಿಕರ ಐಕ್ಯತೆ ಮತ್ತು ಹಕ್ಕುಗಳಿಗಾಗಿ ರಾಜ್ಯಾದ್ಯಂತ ಪ್ರಚಾರ ಆಂದೋಲನ ಹಾಗೂ 2025, ನವೆಂಬರ್ 26 ಕ್ಕೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ದಾವಣಗೆರೆಯ ಜಯದೇವ ವೃತ್ತದಿಂದ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ, ಮುಂದಿನ...
ನರೇಗಾ ಕಾರ್ಮಿಕರ ಆರೋಗ್ಯದ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗಾಗಿದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...
ಸಂವಿಧಾನದ ಆರ್ಟಿಕಲ್ 47ರಂತೆ ದೇಶಾದ್ಯಂತ ಮದ್ಯ ನಿಷೇಧದತ್ತ ಸಾಗಬೇಕೆಂದು ಮದ್ಯ ನಿಷೇಧ ಆಂದೋಲನ- ಕರ್ನಾಟಕ ವೇದಿಕೆ 2015 ರಿಂದಲೇ ಹೋರಾಡುತ್ತಾ ಬಂದಿದೆ. ಇದನ್ನು ಹಲವಾರು ಪ್ರಗತಿಪರ ವೇದಿಕೆಗಳು, ರೈತ, ದಲಿತ, ಕಾರ್ಮಿಕ ಸಂಘಟನೆಗಳು...
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಜಾರಿಗೆ ಬಂದು 18 ವರ್ಷ ಕಳೆಯುತ್ತಿದ್ದು, ಹಲವಾರು ಸಮಸ್ಯೆಗಳಿವೆ. ಮಂಡಳಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರದಿಂದಾಗಿ ಹಾಳಾಗುತ್ತಿವೆ. ಕೆಲವು ನೈಜಕಟ್ಟಡ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗಿಯೇ ಉಳಿದಿದ್ದಾರೆ....
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಲೋಕಿಕೆರೆ ರಸ್ತೆಯಲ್ಲಿನ ರವೀಂದ್ರನಾಥ್ ನಗರದ 38 ಮನೆಗಳನ್ನು ತೆರವುಗೊಳಿಸಿದ ನಿರಾಶ್ರಿತರಿಗೆ ಸರ್ಕಾರ ಈಗಾಗಲೇ ಗೊತ್ತುಪಡಿಸಿರುವ ಜಾಗದಲ್ಲಿ 38 ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ತಗಡಿನ ಸೀಟು, ಕಬ್ಬಿಣ ಮತ್ತು...
ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ವ್ಯಾಪ್ತಿಯ ರವೀಂದ್ರನಾಥ್ ನಗರದ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ ಎನ್ನಲಾದ 38 ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ನಗರಪಾಲಿಕೆ, ಜಿಲ್ಲಾಡಳಿತ, ಸ್ಥಳೀಯ ಆಡಳಿತದ ಪರವಾಗಿ ತಹಶೀಲ್ದಾರರು ನೂರಾರು ಪೊಲೀಸರು...
ದಲಿತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ (DICCI) ದಾವಣಗೆರೆ , ನ್ಯಾಷನಲ್ ಎಸ್ಸಿ ಎಸ್ಟಿ ಹಬ್ ಬೆಂಗಳೂರು, ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ ದಾವಣಗೆರೆಯ ಖಾಸಗಿ ಹೋಟೆಲಿನಲ್ಲಿ 'ವಿಶೇಷ...
ದಲಿತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ದಾವಣಗೆರೆ, ನ್ಯಾಷನಲ್ ಎಸ್ಸಿ ಎಸ್ಟಿ ಹಬ್ ಬೆಂಗಳೂರು, ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ವತಿಯಿಂದ ದಾವಣಗೆರೆಯ ಖಾಸಗಿ ಹೋಟೆಲಿನಲ್ಲಿ 'ವಿಶೇಷ ವ್ಯಾಪಾರ ಮತ್ತು...
ಪ್ರವಾದಿ ಮಹಮ್ಮದ್ ಪೈಗಂಬರರ 1500ನೇ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ದಾವಣಗೆರೆಯ ವಕೀಲರಾದ ರಿಜ್ವಿಖಾನ್ ಬ್ರಿಗೇಡ್ ಗ್ರೂಪ್ ವತಿಯಿಂದ ಮತ್ತು ವಕೀಲರ ಬಳಗದಿಂದ ದಾವಣಗೆರೆಯಲ್ಲಿ ಜಿಲ್ಲಾ ನ್ಯಾಯಾಲಯದ ಮುಂಭಾಗ...
ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೌಶಲ್ಯ ಆಧಾರಿತ ತರಬೇತಿ ಜಾರಿಗೆ ತರುವ ಯೋಜನೆ ಮೂಲಕ ಶಿಕ್ಷಣವನ್ನು ಕೇವಲ ಕೌಶಲ್ಯ ತರಬೇತಿಯನ್ನಾಗಿ ಪರಿವರ್ತಿಸುತ್ತಿರುವ, ಉನ್ನತ ಶಿಕ್ಷಣದ ಸಾಧ್ಯತೆಯನ್ನು ಕಸಿಯುತ್ತಿರುವ ಸರ್ಕಾರದ ಕ್ರಮಕ್ಕೆ...
"ಇದು ಸರಳ ಮತಗಳ್ಳತನವಲ್ಲ, ದೇಶದ ನಾಗರೀಕರ ಪೌರತ್ವದ ಕಳ್ಳತನ. ಕೇಂದ್ರ ಚುನಾವಣಾ ಆಯೋಗ ಎಸ್ಐಆರ್- ಮತದಾರ ಪಟ್ಟಿಯ ವಿಶೇಷ ತೀವ್ರತರ ಪರಿಷ್ಕರಣೆಯ ಹೆಸರಿನಲ್ಲಿ ಈ ದೇಶದ ನಾಗರಿಕನಿಗೆ ನೀನು ಈ ದೇಶದ ಪ್ರಜೆಯಲ್ಲ...