ಕೃಷಿ

ಚಿತ್ರದುರ್ಗ | ಅತಿವೃಷ್ಟಿ, ಪ್ರಕೃತಿ ವಿಕೋಪಕ್ಕೆ ಬೆಳೆ ವಿಮೆ, ಬೀಜ ರಸಗೊಬ್ಬರ ಬೆಲೆ ನಿಯಂತ್ರಣಕ್ಕೆ ರೈತ ಸಂಘ ಒತ್ತಾಯ

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಪ್ರಕೃತಿ ವಿಕೋಪ, ವಾತಾವರಣದಲ್ಲಿ ತೇವಾಂಶ ಹೆಚ್ಚಳದಿಂದ ರೋಗಗಳು ಬರುತ್ತಿದೆ.‌ ಬೆಳೆ ವಿಮೆ ಪಾವತಿಸಲಾದ ಎಲ್ಲಾ ರೈತರಿಗೆ ವಿಮಾ ಮೊತ್ತ ಪಾವತಿಸಬೇಕು.‌ ತೆಂಗು ನಾರಿನ ಅಭಿವೃದ್ಧಿ ನಿಗಮ ಮತ್ತು ಇತರೆಡೆಗಳಲ್ಲಿ ಕಳಪೆ...

ಚಿತ್ರದುರ್ಗ | ಅಡಿಕೆ ಶೆಡ್ ನಿರ್ಮಾಣ ವೇಳೆ ವಿದ್ಯುತ್ ಸ್ಪರ್ಶ; ರೈತ ಕಾರ್ಮಿಕರು ಸೇರಿ ಮೂವರ ದುರ್ಮರಣ

ಅಡಿಕೆ ಶೆಡ್ ನಿರ್ಮಾಣದ ವೇಳೆ ಕಬ್ಬಿಣದ ತುಂಡಿಗೆ ಸ್ಥಳದ ಪಕ್ಕದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿ ತಗುಲಿ ಶೆಡ್ ನಿರ್ಮಾಣದ ವೇಳೆ ಮಾಲೀಕ, ಕಾರ್ಮಿಕರಿಬ್ಬರೂ ಸೇರಿ ಅಸ್ವಸ್ಥಗೊಂಡಿದ್ದ ಮೂವರು ಸಾವನ್ನಪ್ಪಿರುವ ಅವಘಡ ಚಿತ್ರದುರ್ಗ ಜಿಲ್ಲೆ...

ದಾವಣಗೆರೆ | ಯೂರಿಯಾ ರಸಗೊಬ್ಬರ ಅಭಾವ; ರೈತರ ಬೆಳೆಗಳಿಗೆ ಅಗತ್ಯ ಗೊಬ್ಬರ ಒದಗಿಸಲು ರೈತ ಸಂಘ ಆಗ್ರಹ

ರೈತರ ಬೆಳೆಗಳ ಬೆಳವಣಿಗೆಗೆ ಸಮಯವಾಗಿರುವ ಕಾರಣ ರೈತರಿಗೆ ಯೂರಿಯಾ ರಸಗೊಬ್ಬರ ಅಭಾವ ಉಂಟಾಗಿದೆ.‌ ಅಗತ್ಯವಾದ ರಸಗೊಬ್ಬರ ಸಮರ್ಪಕ ಪೂರೈಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ(ವಾಸುದೇವ ಮೇಟಿ)ಬಣದಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ...

ದಾವಣಗೆರೆ | ಭೂಸ್ವಾಧೀನ ರದ್ದು, ದೇವನಹಳ್ಳಿ ರೈತರು, ಸರ್ಕಾರಕ್ಕೆ ಎಸ್ ಕೆ ಎಂ ಮತ್ತು ಜೆಸಿಟಿಯು ಅಭಿನಂದನೆ

ನರಗುಂದ, ನವಲಗುಂದ ಹೋರಾಟದ ರೈತ ಹುತಾತ್ಮರ ಸ್ಮರಣೆ ಮತ್ತು ದೇವನಹಳ್ಳಿ ರೈತರ ಭೂಸ್ವಾಧೀನ ಕೈ ಬಿಟ್ಟದ್ದಕ್ಕೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ವಿಜಯೋತ್ಸವವನ್ನು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ರೈತ ಸಂಘಟನೆಗಳ ಸಂಯುಕ್ತ...

ಚಿತ್ರದುರ್ಗ | ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಿ, ಇಲ್ಲವೇ ಚಳುವಳಿ, ಸಂಘರ್ಷ ಎದುರಿಸಿ; ರೈತ ಸಂಘ ಎಚ್ಚರಿಕೆ

ಗ್ರಾಮೀಣ ಪ್ರದೇಶಗಳ ಬಡವರು, ನಿರ್ಗತಿಕರು, ರೈತರು, ಸಣ್ಣ ಸಣ್ಣ ಉದ್ದಿಮೆದಾರರಿಗೆ ಒಳಗೊಂಡು ಬೆಸ್ಕಾಂ ಕಂಪನಿಯು ಕರೆನ್ಸಿ ಮೀಟರ್ ( ಮೊಬೈಲ್, ಟಿ.ವಿ ಗೆ ಹಣ ಹಾಕಿದ ಹಾಗೆ) ಹಣ ಪಡೆದು ಕಾರ್ಯನಿರ್ವಹಿಸುವ ಸ್ಮಾರ್ಟ್...

ದಾವಣಗೆರೆ | ಅಖಿಲ ಭಾರತ ಮುಷ್ಕರ; ರೈತ‌ ಕಾರ್ಮಿಕ ಪ್ರಗತಿಪರ ಸಂಘಟನೆಗಳ ಪ್ರತಿಭಟನಾ ರ್ಯಾಲಿ

ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಕಾರ್ಮಿಕ ಜಂಟಿ ಹೋರಾಟ ಸಮಿತಿಯಸರ್ಕಾರಗಳ ರೈತ, ಕಾರ್ಮಿಕ, ಜನವಿರೋಧಿ ನೀತಿಗಳ ವಿರುದ್ಧ ಜುಲೈ 9ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸಂಯುಕ್ತ...

ಚಿತ್ರದುರ್ಗ | ಸರ್ಕಾರಿ ಭೂಮಿ ಗೋಮಾಳಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆ ಆಗ್ರಹ

ಚಳ್ಳಕೆರೆ ತಾಲೂಕಿನ ರಾಮಜೋಗಿ ಹಳ್ಳಿಯ ಸರ್ವೆ ನಂಬರ್ 76ರ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಸಾಗಿಸಿ ಪ್ರಕೃತಿ ನಾಶಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬಯಲುಸೀಮೆ ಪ್ರದೇಶವಾದಂತಹ ಚಿತ್ರದುರ್ಗ ಜಿಲ್ಲೆ...

ದಾವಣಗೆರೆ | ಫಸಲ್ ಭೀಮಾ ಯೋಜನೆಯಲ್ಲಿ ಬೆಳೆಗಳಿಗೆ ವಿಮೆ ಪಡೆಯಲು ರೈತರಿಗೆ ಆಹ್ವಾನ

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಗೆ ಒಳಪಡುವ  ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆಯನ್ನು...

ದಾವಣಗೆರೆ | ಜುಲೈ 9ರ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನಲೆ ಎಸ್ ಕೆ ಎಂ ಮತ್ತು ಜೆಸಿಟಿಯು ಪೋಸ್ಟರ್ ಬಿಡುಗಡೆ

ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಜಯದೇವ ಸರ್ಕಲ್ ನಲ್ಲಿ 2025, ಜುಲೈ 9ಕ್ಕೆ ಕೇಂದ್ರ ಸಮಿತಿ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಂಯುಕ್ತ ಹೋರಾಟ...

ದೇವನಹಳ್ಳಿ ರೈತ ಹೋರಾಟ | ಜು.15ರವರೆಗೆ ಗಡುವು ಕೇಳಿದ ಸಿಎಂ ಸಿದ್ದರಾಮಯ್ಯ

ದೇವನಹಳ್ಳಿ ಭೂಸ್ವಾಧೀನ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಜು.4) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ, ದೇವನಹಳ್ಳಿ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರ ಜೊತೆ ಸಭೆ ನಡೆಸಿದರು. ಚನ್ನರಾಯಪಟ್ಟಣ...

ದಾವಣಗೆರೆ | ಕಾರ್ಗಿಲ್ ಕಂಪೆನಿ ಹಸ್ತಾಂತರ ನಿಲ್ಲಿಸಿ ಹಕ್ಕುಗಳನ್ನು ರಕ್ಷಿಸಲು ರೈತ ಸಂಘ ಹಾಗೂ ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯ

ಕಾರ್ಗಿಲ್ ಕಂಪನಿಯ ಮಾರಾಟ ಅಥವಾ ಹಸ್ತಾಂತರ ನಿಲ್ಲಿಸಬೇಕು. ಪ್ರಕ್ರಿಯೆ ಕುರಿತು ಹಾಲಿ ಕೆಲಸಗಾರರಿಗೆ ಉದ್ಯೋಗ ಖಾತರಿ ನೀಡಬೇಕು ಮತ್ತು ಮಾಲಿನ್ಯದಿಂದ ಕೃಷಿ ಭೂಮಿ, ಬೆಳೆ ಹಾನಿಯಾಗುವ ಸಾಧ್ಯತೆಗಳಿವೆ.‌ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು...

ಕಲ್ಯಾಣ ಕರ್ನಾಟಕದ ಏಕೈಕ ಕೃಷಿ ಡಿಪ್ಲೋಮಾ ಕಾಲೇಜು : ಕೃಷಿಕರ ಮಕ್ಕಳಿಗೆ ಶೇ.50 ಸೀಟು ಮೀಸಲು

ಬೀದರ್ ತಾಲೂಕಿನ‌ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ 2012ರಲ್ಲಿ ಆರಂಭಿಸಲಾದ ಕನ್ನಡ ಕೃಷಿ ಡಿಪ್ಲೋಮಾ ಕಾಲೇಜು ಗ್ರಾಮೀಣ ಭಾಗದ ರೈತರ, ಕೃಷಿಕರ ಮಕ್ಕಳಿಗೆ ಸ್ವಯಂ ಉದ್ಯೋಮದಾರರಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದರ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X