ಕೃಷಿ

ಬೀದರ್‌ | ಖೇತಿ ಬಚಾವೋ ಆಂದೋಲನ ಅಭಿಯಾನ : ವಿಜ್ಞಾನಿಗಳಿಂದ ಕೃಷಿ ಪದ್ಧತಿಯ ಜಾಗೃತಿ

ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ನೈಸರ್ಗಿಕ ಗುಣಮಟ್ಟ ಹಾಳಾಗುತ್ತಿದ್ದು, ರೈತರು ನಿಯಮಿತವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಸಿರು ಗೊಬ್ಬರ ಹಾಗೂ ಕಾಂಪೋಸ್ಟ್‌ನಂತಹ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ರಕ್ಷಿಸಿ,...

ಭಾರತದ ಕೃಷಿ ಉತ್ಪನ್ನ ರಫ್ತು ಬಿಕ್ಕಟ್ಟು: ಮಾವು, ಅಕ್ಕಿ, ಮಸಾಲೆ ಪದಾರ್ಥಗಳ ನಿಷೇಧ

ಭಾರತೀಯ ಕೃಷಿ ಉತ್ಪನ್ನ ರಫ್ತು ಜಾಗತಿಕ ಮಟ್ಟದಲ್ಲಿ ಮುನ್ನಡೆಯಬೇಕಾದರೆ, ಕೇವಲ ರೈತರನ್ನು ಹೊಣೆ ಮಾಡದೆ, ಬೆಳೆಗಳ ಕಟಾವಿನ ನಂತರದ ಶೇಖರಣಾ ಘಟಕಗಳು ಹಾಗೂ ಸಂಸ್ಕರಣಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಹಂತ-ಹಂತದ ಗುಣಮಟ್ಟ ತಪಾಸಣಾ ವ್ಯವಸ್ಥೆಯನ್ನು...

ಹಾವೇರಿ ಗೋಲಿಬಾರ್‌ಗೆ 18 ವರ್ಷ: ಮುಂಗಾರಿನೊಂದಿಗೆ ನೆನಪಾಗುವ ಕಹಿಘಟನೆ

ಹಾವೇರಿ ಗೋಲಿಬಾರ್ ಘಟನೆ ಕೇವಲ ನೆನಪಿನಲ್ಲಿಯೇ ಮುಗಿಯದೆ, ರೈತರ ಕಷ್ಟಗಳಿಗೆ ಸೂಕ್ತ ಪರಿಹಾರ, ನ್ಯಾಯ, ಗೌರವ ದೊರಕಿಸುವಂತೆ ಸಮಾಜ ಮತ್ತು ಸರ್ಕಾರಗಳನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕು. ಬೆಂಕಿಯಂತೆ ಕಾದ ಭೂಮಿ ಒಡಲು ಹೊಕ್ಕು ತಂಪಾಗಿಸಲು ಮುಂಗಾರು...

ಅಗತ್ಯವಿರುವಷ್ಟು ರಸಗೊಬ್ಬರ ಪೂರೈಸಬೇಕು: ಸರ್ಕಾರಕ್ಕೆ ರೈತರ ಆಗ್ರಹ

ಕೃಷಿ ವೆಚ್ಚದ ಹೊರೆ, ಬೆಲೆ ಏರಿಕೆ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಸರ್ಕಾರವು ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವುದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಣಾಮಕಾರಿಯಾಗಿ...

ಮೇಘಾಲಯದ ಖಾಸಿ ರೈತರ ಮಣ್ಣು ಸಂರಕ್ಷಣೆ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ಪ್ರೇರಣಾದಾಯಕ ಕಥೆ

ಆಧುನಿಕ ರಾಸಾಯನಿಕ ಕೃಷಿಯಿಂದ ಮಣ್ಣು ಬಂಜರಾಗುತ್ತಿರುವ ಈ ಕಾಲದಲ್ಲಿ, ಖಾಸಿ(Khasi) ಬುಡಕಟ್ಟು ರೈತರು ಪ್ರಕೃತಿಯೊಂದಿಗೆ ಕೈಜೋಡಿಸಿ ನಡೆಸುತ್ತಿರುವ ಕ್ರಾಂತಿಯು, ʼಕೃಷಿ ಪ್ರಕೃತಿಯ ಭಾಗವಾಗಬೇಕು, ವಿರೋಧಿಯಲ್ಲʼ ಎಂಬುದನ್ನು ನಮಗೆ ನೆನಪಿಸುತ್ತದೆ. ರಾಸಾಯನಿಕ ಆಧಾರಿತ ಬೆಳೆಗಳಿಂದ ಹಾನಿಗೊಳಗಾದ...

ಬೀದರ್‌ | 4.12 ಲಕ್ಷ ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಗುರಿ : ಬೀಜ, ರಸಗೊಬ್ಬರ ಕೊರತೆ ಇಲ್ಲ

ಬೀದರ್ ಜಿಲ್ಲೆಯು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಸಂಪೂರ್ಣ ಸಜ್ಜಾಗಿದ್ದು, 2026ನೇ ಸಾಲಿನಲ್ಲಿ ಒಟ್ಟು 4.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಸುವ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ...

‘ಕಲ್ಯಾಣ’ದಲ್ಲಿ ಏಕೈಕ ಕೃಷಿ ಡಿಪ್ಲೋಮಾ ಕಾಲೇಜು : ಕೃಷಿಕರ ಮಕ್ಕಳಿಗೆ ಶೇ.50 ಸೀಟು ಮೀಸಲು

ಬೀದರ್ ತಾಲೂಕಿನ‌ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ 2012ರಲ್ಲಿ ಆರಂಭಿಸಲಾದ ಕನ್ನಡ ಕೃಷಿ ಡಿಪ್ಲೋಮಾ ಕಾಲೇಜು ಗ್ರಾಮೀಣ ಭಾಗದ ರೈತರ, ಕೃಷಿಕರ ಮಕ್ಕಳಿಗೆ ಸ್ವಯಂ ಉದ್ಯೋಮದಾರರಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳುವುದರ...

ಬೀದರ್‌ | ʼಖೇತ್ ಬಚಾವೋʼ ಜಾಗೃತಿ ಅಭಿಯಾನಕ್ಕೆ ಚಾಲನೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಹತ್ವಾಕಾಂಕ್ಷೆಯ ‘ಖೇತ್ ಬಚಾವೋ’ (ಕೃಷಿ ಉಳಿಸಿ) ಅಭಿಯಾನದ ಅಂಗವಾಗಿ ಬೀದರ ತಾಲೂಕಿನ ಚೌಂಡಿ ಗ್ರಾಮದಲ್ಲಿ ಪ್ರಗತಿಪರ ರೈತ ಮಹಿಳೆ ಪೂಜಾ ಸಂತೋಷ ಧೂಮನ್‌ಸುರೆ ಅವರ...

ಬೀದರ್‌ | ಸೋಯಾಬೀನ್ ಬಿತ್ತನೆಗೆ ಕೃಷಿ ಇಲಾಖೆ ಸಲಹೆ

ಪ್ರಸ್ತುತ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆರಂಭಿಕ ಮಳೆಯಾಗಿದ್ದರೂ ಮುಂಗಾರು ಮಳೆ ಇನ್ನೂ ಸಂಪೂರ್ಣವಾಗಿ ಸ್ಥಿರವಾಗಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಮುಂಗಾರು ಮಳೆ ವಿಳಂಬವಾಗುವ ಸಾಧ್ಯತೆ ಇರುವುದರಿಂದ ರೈತರು ಆತುರದಲ್ಲಿ ಸೋಯಾಬೀನ್ ಬಿತ್ತನೆ ಮಾಡದೇ...

ದಾವಣಗೆರೆ | ಜಗಳೂರು ರೈತರ ಕುಂದುಕೊರತೆ ಸಭೆ; ನಿಗದಿತ ದರದಲ್ಲಿ ಬೀಜ ಗೊಬ್ಬರ ಮಾರಾಟಕ್ಕೆ ಸೂಚನೆ

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ರೈತರ ಕುಂದುಕೊರತೆ ಸಭೆ ಮಾಡಲಾಯಿತು. ಸಭೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳ...

ಬೀದರ್‌ | ‘ಮಿಯಾಝಕಿ’ ಮಾವು ಕೆಜಿಗೆ ₹2.5 ಲಕ್ಷ : ಜಗತ್ತಿನ ದುಬಾರಿ ಬೆಲೆಯ ಬೆಳೆ ಬೆಳೆದು ಮಾದರಿಯಾದ ರೈತ

ಮಿಯಾಝಕಿ ಹಣ್ಣು ಅತ್ಯಂತ ಸಿಹಿಯಾಗಿದ್ದು, ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್‌ಗಳು, ಬೀಟಾ ಕ್ಯಾರೋಟಿನ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುವುದಾಗಿ ಹೇಳಲಾಗುತ್ತಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ ಎನ್ನಲಾಗುತ್ತಿದೆ....

ಬೀದರ್‌ | ಗರಿಗೆದರಿದ ಕೃಷಿ ಚಟುವಟಿಕೆ: 4.13 ಲಕ್ಷ ಹೆಕ್ಟೇರ್ ಬಿತ್ತನೆಗೆ ಸಜ್ಜು!

ಹಿಂದಿನ ವರ್ಷದ ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿದ್ದ ಬೀದರ್ ಜಿಲ್ಲೆಯ ರೈತರು ಈ ವರ್ಷ ಮುಂಗಾರು ಹಂಗಾಮಿಗೆ ಹೆಚ್ಚು ಸಿದ್ಧತೆಯೊಂದಿಗೆ ತಯಾರಾಗುತ್ತಿದ್ದಾರೆ. ಮಳೆಯ ನಡುವೆಯೂ ಹೊಲ-ಗದ್ದೆಗಳನ್ನು ಹದಗೊಳಿಸುವ ಅವರ ಶ್ರಮವು ಈ ಬಾರಿಯಾದರೂ...

ಈ ಹೊತ್ತಿನ ಪ್ರಮುಖ ಸುದ್ದಿ