ದಾವಣಗೆರೆ ಜಿಲ್ಲೆಯ ತಾಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ತೋಟಗಾರಿಕೆ ಬೆಳೆ, ಫಸಲುಗಳ ಬೆಳವಣಿಗೆಗೆ ಪೂರಕವಾಗಿ ಕೆರೆಗಳಿಂದ ಹೂಳು ಮಣ್ಣನ್ನು ಸಾಗಿಸಲು ಬಿಡದೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿ ಹುಚ್ಚವ್ವನಹಳ್ಳಿ...
ಪ್ರತಿ ಕ್ವಿಂಟಲ್ ತೊಗರಿಗೆ ₹12,500 ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಲಬುರಗಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಎರಡನೇ...
ಹಳೆಯ ಸಾಲಕ್ಕೆ ಹಣ ಪಾವತಿ ಪಡೆದು ರೈತರಿಗೆ 2021 ರಿಂದಲೂ ಕೃಷಿ ಸಾಲ ಕೊಡದೇ ಸತಾಯಿಸಿ, ಕುಂದು ಕೊರತೆ ಸಭೆಯನ್ನು ಕರೆಯದೇ ರೈತರನ್ನು ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದಾವಣಗೆರೆ ಜಿಲ್ಲೆ ಹರಿಹರ...
"ತುಂಗಾದಿಂದ ಭದ್ರಾ ಕಾಲುವೆ ಕಾಮಗಾರಿ ಇನ್ನು ವಿಳಂಬವಾಗಿದ್ದು. ಕಾಮಗಾರಿ ವಿಳಂಬಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾರಣ. ಇನ್ನು ಕೇವಲ ಮೂರು ತಿಂಗಳು ಮಾತ್ರ ಕೆಲಸ ಮಾಡಬಹುದು ಎಂದು ವಿ .ವಿ .ಸಾಗರ ನೀರಾವರಿ...
"ರೈತನಿಗೆ ಸಮಾಧಾನಕರ ಕನಿಷ್ಠ ಬೆಂಬಲ ಬೆಲೆ C2+50 ನೀಡಬೇಕು ಎಂದು ಸ್ವಾಮಿನಾಥನ್ ಆಯೋಗ ವರದಿ ನೀಡಿ 25 ವರ್ಷಗಳಾದರೂ ನಾವು ರೈತರ ಪರ ಎನ್ನುವ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು...
ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿದೆ. ಎಂಎಸ್ಪಿ(ಬೆಂಬಲ ಬೆಲೆ) ಖರೀದಿಗೆ ನೋಂದಣಿ ಮಾಡಿಸುವ ವೇಳೆ ಪಾಸಾಗಿದ್ದ ಮೆಕ್ಕೆಜೋಳ ಮಾದರಿ, ಮಾರಾಟದ ವೇಳೆ...
2025ರ ರೈತ ಚಳವಳಿಗಳು ಕರ್ನಾಟಕದ ಕೃಷಿ ಸಂಕಷ್ಟವನ್ನು ಮತ್ತೊಮ್ಮೆ ಬೆಳಕಿಗೆ ತಂದವು. ಭೂ ಸ್ವಾಧೀನದಲ್ಲಿ ರೈತರು ವಿಜಯ ಸಾಧಿಸಿದರೂ, ದೀರ್ಘಕಾಲೀನ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳತ್ತ ನೋಡುವುದು ಮುಂದುವರೆದಿದೆ...
ರಾಜ್ಯಾದ್ಯಂತ 2025ರ...
ದುಡಿಮೆಯ ಹಣದಿಂದ ಅಕ್ಕ-ತಂಗಿಯರು 100 ಗ್ರಾಂ ಚಿನ್ನದ ಒಡವೆ ಖರೀದಿಸಿದ್ದು, ಇದು ಕೇವಲ ಆಭರಣವಲ್ಲ, ಮಹಿಳಾ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿದೆ.
ಭಾರತೀಯ ಕೃಷಿ ಕ್ಷೇತ್ರ ಹವಾಮಾನ ವೈಪರೀತ್ಯ, ರಸಗೊಬ್ಬರ ಕೊರತೆ, ಕಳಪೆ ಬಿತ್ತನೆಬೀಜಗಳ...
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಬಿ)ದಿಂದ ದೇಶದ ಹಲವು ಭಾಗಗಳಿಗೆ ಕೊತ್ತಂಬರಿ ಸಾಗಾಟದ ಪ್ರಮಾಣ ಹೆಚ್ಚಾಗಿದ್ದು, ಇದೇ ಜೂನ್ನಿಂದ ನವೆಂಬರ್ವರೆಗೆ ಒಟ್ಟು 5,904 ಮೆಟ್ರಿಕ್ ಟನ್ ಕೊತ್ತಂಬರಿ ಸೊಪ್ಪನ್ನು ದೇಶದ ಬೇರೆ ಬೇರೆ ನಗರಗಳಿಗೆ...
ರೈತ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಾಕಾಗದು. ಸ್ಥಿರ ಕೃಷಿ ನೀತಿ, ನ್ಯಾಯಯುತ ಬೆಂಬಲ ಬೆಲೆ ವ್ಯವಸ್ಥೆ, ಪರಿಣಾಮಕಾರಿ ಬೆಳೆ ವಿಮಾ ವ್ಯವಸ್ಥೆ, ಜಲ ಸಂರಕ್ಷಣೆ ಮತ್ತು ರೈತರ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವಂತಹ...
ಆನೇಕಲ್ ತಾಲೂಕಿನ ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಸರ್ಕಾರಕ್ಕೆ ವರದಿ ನೀಡಿದ್ದ ಅಧಿಕಾರಿಗಳಿಗೆ ʼನೀವು ವರದಿ ನೀಡಿದ್ದ ಆ ಬಂಜರು ಭೂಮಿಯಲ್ಲಿಯೇ ಸಮೃದ್ಧವಾಗಿ ಬೆಳೆದಿರುವ ರಾಗಿಯನ್ನು ರಾಶಿ ಮಾಡಿದ್ದೇವೆ ನೋಡಿ....ʼ ...
ಮೆಕ್ಕೆಜೋಳ ಖರೀದಿ ಕೇಂದ್ರದಿಂದ ರೈತರಿಗೆ ಯಾವುದೇ ಉಪಯೋಗವಾಗಿಲ್ಲ. ಸರ್ಕಾರವು ಕಾಟಾಚಾರಕ್ಕೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದಾಗಿ ಹೇಳಿದೆ. ಆದರೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಸಮಗ್ರ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಂಜುನಾಥ ಮಾಗಡಿ...